ಸರ್ದಾರ್ ಪಟೇಲರ ಬಾನೆತ್ತರದ ಏಕತಾ ಪ್ರತಿಮೆಗೆ ಮೆರುಗು ನೀಡುವ ಮೇಜ್ ಗಾರ್ಡನ್ ಹೇಗಿದೆ ನೋಡಿ
TV9 Web | Updated By: ವಿವೇಕ ಬಿರಾದಾರ
Updated on:
Oct 30, 2022 | 6:24 PM
2018ರಲ್ಲಿ ಸರ್ಧಾರ ವಲ್ಲಭಾಯಿ ಪಟೇಲ್ ಅವರ ಐಕ್ಯತಾ ಪ್ರತಿಮೆ ಉದ್ಘಾಟನೆಯಾಗಿತ್ತು. ಈಗ ನಾಲ್ಕು ವರ್ಷಗಳ ನಂತರ 2022ರಲ್ಲಿ ಸರ್ಧಾರ ಸರೋವರದಲ್ಲಿ ಮೇಜ್ ಗಾರ್ಡನ್ ಮತ್ತು ಮಿಯಾವಾಕಿ ಅರಣ್ಯ ಸಿದ್ಧವಾಗಿದೆ.
1 / 9
ಸ್ವಾತಂತ್ರ್ಯ ಸೇನಾನಿ, ಭಾರತದ ಉಕ್ಕಿನ ಮನುಷ್ಯ, ದೇಶದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗಗನಚುಂಬಿ ಪ್ರತಿಮೆ ನಿರ್ಮಾಣವಾಗಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ನರ್ಮದಾ ಅಣೆಕಟ್ಟಿನ ಮುಂಭಾಗದಲ್ಲಿ ಹರಿಯುವ ನರ್ಮದಾ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಬೃಹತ್ ಸ್ಮಾರಕವಿದು. ಇದೀಗ ಏಕತಾ ಪ್ರತಿಮೆಗೆ ಮೇಜ್ ಗಾರ್ಡನ್ ಆಕರ್ಷಣೆಯಾಗಿದೆ.
2 / 9
2018ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಐಕ್ಯತಾ ಪ್ರತಿಮೆ ಉದ್ಘಾಟನೆಯಾಗಿತ್ತು. ಈಗ ನಾಲ್ಕು ವರ್ಷಗಳ ನಂತರ 2022ರಲ್ಲಿ ಸರ್ಧಾರ ಸರೋವರದಲ್ಲಿ ಮೇಜ್ ಗಾರ್ಡನ್ ಮತ್ತು ಮಿಯಾವಾಕಿ ಅರಣ್ಯ ಸಿದ್ಧವಾಗಿದೆ.
3 / 9
Prime minister Narendra Modi will inograte Maze Garden, Forest At Statue Of Unity
4 / 9

5 / 9

6 / 9

7 / 9

8 / 9

9 / 9

Published On - 6:16 pm, Sun, 30 October 22