BMW G 310 R Bike Launch: ಭಾರತದ ಮಾರುಕಟ್ಟೆಗೆ ಹೊಸ BMW ಬೈಕ್ ಬಿಡುಗಡೆ, ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

| Updated By: Rakesh Nayak Manchi

Updated on: Jul 15, 2022 | 1:24 PM

ಬಿಎಂಡಬ್ಲ್ಯೂ ತನ್ನ ಸ್ಪೋರ್ಟ್ಸ್ ಬೈಕ್- BMW G310 R ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ BMW G310 RR ಬೈಕ್​ನ ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ.

1 / 5
ಬಿಎಂಡಬ್ಲ್ಯೂ ತನ್ನ ಸ್ಪೋರ್ಟ್ಸ್ ಬೈಕ್- BMW G310 R ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
2022 BMW G 310 R ಈಗ ಪೋಲಾರ್ ವೈಟ್‌ನಲ್ಲಿ 2 ಬಣ್ಣ ಆಯ್ಕೆಗಳೊಂದಿಗೆ ರೇಸಿಂಗ್ ಬ್ಲೂ, ರೇಸಿಂಗ್ ರೆಡ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಲಭ್ಯವಿದೆ.

ಬಿಎಂಡಬ್ಲ್ಯೂ ತನ್ನ ಸ್ಪೋರ್ಟ್ಸ್ ಬೈಕ್- BMW G310 R ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2022 BMW G 310 R ಈಗ ಪೋಲಾರ್ ವೈಟ್‌ನಲ್ಲಿ 2 ಬಣ್ಣ ಆಯ್ಕೆಗಳೊಂದಿಗೆ ರೇಸಿಂಗ್ ಬ್ಲೂ, ರೇಸಿಂಗ್ ರೆಡ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಲಭ್ಯವಿದೆ.

2 / 5
ಬೆಲೆ: ಕಂಪನಿಯು ಈ ಬೈಕ್ ಅನ್ನು ರೂ.2.70 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ, ಇದು ಹಳೆಯ ಮಾದರಿಗಿಂತ ರೂ.5,000 ದುಬಾರಿಯಾಗಿದೆ.

3 / 5
New Bike BMW G 310 R Launched for Indian market price specifications information is here

4 / 5

5 / 5