Nokia C01 Plus: ಕೇವಲ 6,299 ರೂ. ಗೆ ಬಿಡುಗಡೆ ಆಗಿದೆ ನೋಕಿಯಾದ ಈ ಸ್ಮಾರ್ಟ್​​ಫೋನ್

|

Updated on: Mar 31, 2022 | 4:02 PM

Nokia C01 plus: ನೋಕಿಯಾ ಸಿ01 ಪ್ಲಸ್ (Nokia C01 Plus) ಸ್ಮಾರ್ಟ್ ಫೋನ್ 720-1440 ರೆಸಲ್ಯೂಶನ್ ಮತ್ತು 18:9 ಆಕಾರ ಅನುಪಾತದೊಂದಿಗೆ 5.45-ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಗಣನೀಯ ಬೆಜೆಲ್ ಗಳನ್ನು ಹೊಂದಿದೆ.

1 / 5
ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಸಿ01 ಪ್ಲಸ್ (Nokia C01 Plus) ಬಜೆಟ್ ಸ್ಮಾರ್ಟ್ ಫೋನ್ ನ ಹೊಸ ಸಂಗ್ರಹ ಆವೃತ್ತಿ ಬಿಡುಗಡೆ ಆಗಿದೆ. ಈ ನೋಕಿಯಾ ಸಿ01 ಪ್ಲಸ್ ಬಜೆಟ್ ಫೋನ್ 32 GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ ಮತ್ತು  ಆಂಡ್ರಾಯ್ಡ್ 11 ಗೋ (Android 11 Go) ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

2 / 5
ನೋಕಿಯಾ ಸಿ01 ಪ್ಲಸ್ (Nokia C01 Plus) ಸ್ಮಾರ್ಟ್ ಫೋನ್ 720-1440 ರೆಸಲ್ಯೂಶನ್ ಮತ್ತು 18:9 ಆಕಾರ ಅನುಪಾತದೊಂದಿಗೆ 5.45-ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಗಣನೀಯ ಬೆಜೆಲ್ ಗಳನ್ನು ಹೊಂದಿದೆ.

3 / 5
ಅಕ್ಟಾ-ಕೋರ್ CPU, 2 GB RAM ಮತ್ತು 32 GB ವರೆಗಿನ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೆ ಬಳಕೆದಾರರಿಗೆ ಇನ್ನೂ ಹೆಚ್ಚಿನ ಸಂಗ್ರಹ ಸಾಮರ್ಥ್ಯ ಬೇಕಿದ್ದರೆ, ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 128 GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

4 / 5
ಇದು ಕಡಿಮೆ-ವೆಚ್ಚದ ಫೋನ್ ಆಗಿದೆ. ಹಾಗಾಗಿ ಕೇವಲ ಫೋನ್ ಹಿಂಭಾಗದಲ್ಲಿ  ಒಂದು 5- ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. Wi-Fi, ಬ್ಲೂಟೂತ್ ಮತ್ತು 4G LTE ಸಂಪರ್ಕವನ್ನು Nokia C01 Plus ಬೆಂಬಲಿಸುತ್ತದೆ.

5 / 5
Nokia C01 Plus ಎರಡು ಕಾನ್ಫಿಗರೇಶನ್ ಗಳಲ್ಲಿ ಲಭ್ಯವಿದ್ದು, 2 GB RAM ಮತ್ತು 16 GB ಸ್ಟೋರೇಜ್ ಬೆಲೆ 6,299 ರೂಪಾಯಿಯಾಗಿದೆ. ಅದೇ ರೀತಿ,  Nokia C01 Plus 2 GB RAM ಜೊತೆಗೆ 32 GB ಸ್ಟೋರೇಜ್ ವೆರಿಯೆಂಟ್ ಬೆಲೆ 6,799 ರೂ.

Published On - 3:16 pm, Thu, 31 March 22