PAK vs SL: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆಗಳನ್ನು ಮುರಿದ ಸಾಹಿಬ್ಜಾದಾ ಫರ್ಹಾನ್
Sahabzada Farhan Shatters Records: ಶ್ರೀಲಂಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಎರಡನೇ ಟಿ20 ವಿಶ್ವಕಪ್ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. ಒಂದು ಆವೃತ್ತಿಯಲ್ಲಿ ಎರಡು ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ವಿರಾಟ್ ಕೊಹ್ಲಿಯ T20 ವಿಶ್ವಕಪ್ ರನ್ ದಾಖಲೆಯನ್ನೂ ಮುರಿದರು. ಫರ್ಹಾನ್ ಮತ್ತು ಫಖರ್ ಜಮಾನ್ T20 ವಿಶ್ವಕಪ್‌ನ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆಯನ್ನೂ ಸ್ಥಾಪಿಸಿದರು.

1 / 5

2 / 5

3 / 5

4 / 5

5 / 5
Follow Us




