ಡಿಕೆ ಶಿವಕುಮಾರ್: ಸಾಧಕನ ಹಾದಿಯನ್ನು ಚಿತ್ರಗಳಲ್ಲಿ ಕಾಣಿ

Updated on: Jun 10, 2023 | 9:29 PM

DK Shivakumar: ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರ ಜೀವನ ಪಯಣ ವಿವರಿಸುವ ಚಿತ್ರಗಳು ಇಲ್ಲಿವೆ.

1 / 7
ಏಳನೇ ತರಗತಿಯಲ್ಲಿ ವಿದ್ಯಾರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಡಿ.ಕೆ.ಶಿವಕುಮಾರ್

ಏಳನೇ ತರಗತಿಯಲ್ಲಿ ವಿದ್ಯಾರ್ಥಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಡಿ.ಕೆ.ಶಿವಕುಮಾರ್

2 / 7
1989 ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ

1989 ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆ

3 / 7
ಎಸ್ ಬಂಗಾರಪ್ಪ ಸರ್ಕಾರದಲ್ಲಿ ಬಂಧಿಖಾನೆ ಮಂತ್ರಿ

ಎಸ್ ಬಂಗಾರಪ್ಪ ಸರ್ಕಾರದಲ್ಲಿ ಬಂಧಿಖಾನೆ ಮಂತ್ರಿ

4 / 7
1989 ರ ವರೆಗೆ ಈ ವರೆಗೆ ಎಂಟು ಬಾರಿ ಶಾಸಕರಾಗಿದ್ದಾರೆ.

1989 ರ ವರೆಗೆ ಈ ವರೆಗೆ ಎಂಟು ಬಾರಿ ಶಾಸಕರಾಗಿದ್ದಾರೆ.

5 / 7
ಪಾವಗಡದಲ್ಲಿ 13,000 ಎಕರೆ ಸೋಲಾರ್ ಪಾರ್ಕ್

ಪಾವಗಡದಲ್ಲಿ 13,000 ಎಕರೆ ಸೋಲಾರ್ ಪಾರ್ಕ್

6 / 7
2020 ರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2020 ರಿಂದ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

7 / 7
ಪ್ರಸ್ತುತ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ

ಪ್ರಸ್ತುತ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ