
ಆಶೀರ್ವಾದ ನೀಡುತ್ತಿರುವ ಮೋದಿಯ ತಾಯಿ ಹೀರಾಬೆನ್ ಮೋದಿ

ಅದೆಷ್ಟು ದಿನವಾಗಿತ್ತು..ಆತ್ಮೀಯವಾಗಿ ಮಗನನ್ನು ಬರ ಮಾಡಿಕೊಳ್ಳುತ್ತಿರುವ ಮೋದಿಯ ಅಮ್ಮ

ಮಗನಿಗೆ ಅಮ್ಮನಿಂದ ಉಪಚಾರ

ಮೋದಿ ಮತ್ತು ಅಮ್ಮ ಹೀರಾಬೆನ್ ಕುಶಲೋಪರಿ

ಮಾತುಕತೆಯಲ್ಲಿ ಅಮ್ಮ - ಮಗ

ಅಮ್ಮನನ್ನು ಭೇಟಿಯಾದಾಗ ಮೋದಿ

ಅಮ್ಮನ ಪಾದಕ್ಕೆ ನಮಸ್ಕರಿಸುತ್ತಿರುವ ಪ್ರಧಾನಿ ಮೋದಿ

ಮಗನನ್ನು ಆಶೀರ್ವದಿಸುತ್ತಿರುವ ಹೀರಾಬೆನ್

ಅಮ್ಮನ ಜತೆ ಹೂದೋಟದಲ್ಲೊಂದು ಸುತ್ತು