Russia Ukraine War Photos: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ರಷ್ಯನ್ ಪಡೆಗಳನ್ನು ಉಕ್ರೇನ್ ಪಡೆಗಳು ಸಮರ್ಥವಾಗಿ ಎದುರಿಸುತ್ತಿವೆ. ಇದೇ ವೇಳೆ ಅವರು ಚಳಿಯನ್ನೂ ಎದುರಿಸಬೇಕಾಗಿದೆ. ಚಳಿಯಲ್ಲಿ ಯುದ್ಧಕ್ಕೆ ಸನ್ನದ್ಧರಾಗುತ್ತಿರುವ ಸೈನಿಕರ ಫೋಟೋಗಳು ಇಲ್ಲಿವೆ. ಅಂದಹಾಗೇ ಚಳಿ ರಷ್ಯನ್ ಸೈನಿಕರನ್ನು ಬಿಟ್ಟಿಲ್ಲ. ಕೊರೆಯುವ ತಾಪಮಾನದಲ್ಲಿ ಎರಡೂ ದೇಶಗಳ ಸೈನಿಕರು ಹೋರಾಡುತ್ತಿದ್ದಾರೆ.
1 / 6
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಹತ್ತನೇ ದಿನಕ್ಕೆ ಕಾಲಿಟ್ಟಿದೆ.
2 / 6
ರಷ್ಯಾಗೆ ಉಕ್ರೇನ್ ಸುಲಭದ ತುತ್ತಾಗಲಿದೆ ಎಂದು ಭಾವಿಸಿದ್ದರು. ಆದರೆ ಉಕ್ರೇನ್ ಸಮರ್ಥವಾಗಿ ಪ್ರತಿರೋಧ ನೀಡುತ್ತಿದೆ. ಇದಕ್ಕೆ ಪಾಶ್ಚಾತ್ಯ ರಾಷ್ಟ್ರಗಳೂ ಸಹಾಯ ಮಾಡುತ್ತಿವೆ.
3 / 6
ರಷ್ಯಾದ 9,000ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.
4 / 6
5 / 6
ರಷ್ಯಾ- ಉಕ್ರೇನ್ ಭಾಗದಲ್ಲಿ ಚಳಿ ಜೋರಾಗಿದ್ದು, ಮೈಕೊರೆಯುವ ಚಳಿಯಲ್ಲಿ ಸೈನಿಕರು ಯುದ್ಧ ಮಾಡುತ್ತಿದ್ದಾರೆ.