Sanya Iyer: ಹೊಸ ಅವತಾರದಲ್ಲಿ ಬಂದ ಸಾನ್ಯಾ ಐಯ್ಯರ್; ಬದಲಾಯ್ತು ನಟಿಯ ಲುಕ್

|

Updated on: May 26, 2023 | 9:24 AM

ಸಾನ್ಯಾ ಐಯ್ಯರ್ ಅವರು ಈಗ ಹೊಸ ಗೆಟಪ್​ನಲ್ಲಿ ಬಂದಿದ್ದಾರೆ. ಅವರು ಕೂದಲಿಗೆ ಕತ್ತರಿ ಹಾಕಿದ್ದಾರೆ. ಅವರ ಫೋಟೋಗಳು ಫ್ಯಾನ್ಸ್​ಗೆ ಇಷ್ಟ ಆಗಿದೆ.

1 / 5
ನಟಿ ಸಾನ್ಯಾ ಐಯ್ಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಫ್ಯಾನ್ಸ್​ಗೋಸ್ಕರ ಹಂಚಿಕೊಳ್ಳುತ್ತಾ ಇರುತ್ತಾರೆ.

2 / 5
ಸಾನ್ಯಾ ಐಯ್ಯರ್ ಅವರು ಈಗ ಹೊಸ ಗೆಟಪ್​ನಲ್ಲಿ ಬಂದಿದ್ದಾರೆ. ಅವರು ಕೂದಲಿಗೆ ಕತ್ತರಿ ಹಾಕಿದ್ದಾರೆ. ಅವರ ಫೋಟೋಗಳು ಫ್ಯಾನ್ಸ್​ಗೆ ಇಷ್ಟ ಆಗಿದೆ.

ಸಾನ್ಯಾ ಐಯ್ಯರ್ ಅವರು ಈಗ ಹೊಸ ಗೆಟಪ್​ನಲ್ಲಿ ಬಂದಿದ್ದಾರೆ. ಅವರು ಕೂದಲಿಗೆ ಕತ್ತರಿ ಹಾಕಿದ್ದಾರೆ. ಅವರ ಫೋಟೋಗಳು ಫ್ಯಾನ್ಸ್​ಗೆ ಇಷ್ಟ ಆಗಿದೆ.

3 / 5
ಸಾನ್ಯಾ ಐಯ್ಯರ್ ಅವರು ಡ್ಯಾನ್ಸ್ ಪ್ರ್ಯಾಕ್ಟಿಸ್​ನಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳುತ್ತಾರೆ. ಈ ವಿಡಿಯೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.

4 / 5
ಬಿಗ್ ಬಾಸ್​ಗೆ ತೆರಳಿದ ಬಳಿಕ ಸಾನ್ಯಾ ಐಯ್ಯರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ರೂಪೇಶ್ ಶೆಟ್ಟಿ ಜೊತೆಗಿನ ಗೆಳೆತನದ ವಿಚಾರದಿಂದಲೂ ಅವರು ಸುದ್ದಿ ಆಗಿದ್ದಾರೆ.

5 / 5
ಸಾನ್ಯಾ ಐಯ್ಯರ್ ಅವರು ಇತ್ತೀಚೆಗೆ ಬಾಲಿವುಡ್​ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಜೊತೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಸ್ ವೈರಲ್ ಆಗಿತ್ತು.