Singapore Book of Records: ತಾಯಿ ಮಗಳ ಕ್ರಿಯೇಟಿವ್​​​ ರಂಗೋಲಿಗೆ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್

|

Updated on: Jan 28, 2023 | 1:14 PM

ಭಾರತದ ತಾಯಿ ಮಗಳ ಜೋಡಿಯು ತಯಾರಿಸಿದ 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳ ರಂಗೋಲಿ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

1 / 7

2 / 7
ಭಾರತೀಯ ಪ್ರತಿ ಮನೆಗಳಲ್ಲಿ ಹಬ್ಬಗಳ ವಿಶೇಷ ದಿನಗಳಲ್ಲಿ ಅಥವಾ ಪ್ರತಿ ದಿನ ಮನೆ ಬಾಗಿಲ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

3 / 7
ಇತ್ತೀಚೆಗೆ, ಸಿಂಗಾಪುರದಲ್ಲಿ ಭಾರತೀಯ ತಾಯಿ ಮತ್ತು ಮಗಳ ಜೋಡಿಯು 26,000 ಐಸ್ ಕ್ರೀಮ್ ಸ್ಟಿಕ್​​​ಗಳನ್ನು ಬಳಸಿ 6-6 ಮೀಟರ್ ರಂಗೋಲಿಯನ್ನು ರಚಿಸುವ ಮೂಲಕ  ಸಿಂಗಪೂರ್​ ಬುಕ್​ ಆಫ್​ ರೆಕಾರ್ಡ್ಸ್​ ಸೇರಿವೆ.

4 / 7
ಕಲಾವಿದೆ ಸುಧಾ ರವಿ, ಮಗಳು ರಕ್ಷಿತಾ ಅವರೊಂದಿಗೆ ಸಿಂಗಪೂರ್​ನಲ್ಲಿ ಆಯೋಜಿಸಲಾಗಿದ್ದ ಪೊಂಗಲ್​ ಫೆಸ್ಟಿವಲ್​ನಲ್ಲಿ 26,000 ಐಸ್ಕ್ರೀಮ್ ಕಡ್ಡಿಗಳನ್ನು ಬಳಸಿ 6/6 ಮೀಟರ್ ರಂಗೋಲಿ ಕಲಾಕೃತಿಗಳನ್ನು ರಚಿಸಿದ್ದರು.

5 / 7
2016ರಲ್ಲಿ ಸಿಂಗಪೂರ್​​​ನಲ್ಲಿ ಸುಧಾ ರವಿ 3,200 ಚದರ ಅಡಿ ಅಳತೆಯ ರಂಗೋಲಿ ರಚಿಸಿ ದಾಖಲೆ ಮಾಡಿದ್ದರು. ಇದೀಗಾ ಮತ್ತೊಮ್ಮೆ ದಾಖಲೆ ಬರೆದ್ದಿದ್ದಾರೆ.

6 / 7
ತಾಯಿ ಮಗಳು 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳಿಂದ ತಯಾರಿಸಿದ ರಂಗೋಲಿಯಲ್ಲಿ ತಮಿಳಿನ ವಿದ್ವಾಂಸರು, ಕಲಾವಿದರನ್ನು ಬಿಡಿಸಲಾಗಿದೆ.

7 / 7
ಪ್ರಸಿದ್ಧ ತಮಿಳು ವಿದ್ವಾಂಸ-ಕವಿಗಳಾದ ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಚಿತ್ರಗಳನ್ನು ಒಳಗೊಂಡಿರುವ ಈ ರಂಗೋಲಿಯನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Published On - 1:14 pm, Sat, 28 January 23