ತರುಣ್ ಜೊತೆಗಿನ ಮದುವೆಗೂ ಮುನ್ನ ಸೋನಲ್ ಮೊಂತೆರೋ ಬ್ಯಾಚುಲರ್ ಪಾರ್ಟಿ

|

Updated on: Aug 07, 2024 | 12:06 PM

ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಮದುವೆ ಆಗುತ್ತಿದ್ದಾರೆ. ಆಗಸ್ಟ್ 10 ಹಾಗೂ 11ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮೊದಲು ಸೋನಲ್ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

1 / 5
ತರುಣ್ ಸುಧೀರ್ ಜೊತೆ ಸೋನಲ್ ಮೊಂತೆರೋ ಮದುವೆ ಆಗುತ್ತಿದ್ದಾರೆ. ಆಗಸ್ಟ್ 10 ಹಾಗೂ 11ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮೊದಲು ಸೋನಲ್ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ.

2 / 5
ಸೋನಲ್ ಅವರು ಕುಟುಂಬದವರ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

3 / 5
ಮದುವೆಗೂ ಮೊದಲು ಬ್ಯಾಚುಲರ್ ಪಾರ್ಟಿಯನ್ನು ಆಯೋಜನೆ ಮಾಡಲಾಗುತ್ತದೆ. ಸೋನಲ್ ಕೂಡ ಇದನ್ನು ಆಚರಿಸಿದ್ದಾರೆ. ಇದರಲ್ಲಿ ಅವರು ಸಖತ್ ಆಗಿ ಮಿಂಚಿದ್ದಾರೆ. ಸೋನಲ್ ವಿವಾಹಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

4 / 5
ಸೋನಲ್​ಗಾಗಿ ಅವರ ತಾಯಿ ಮತ್ತು ತಂಗಿ ಸರ್ಪ್ರೈಸ್ ಪಾರ್ಟಿ ಕೊಟ್ಟಿದ್ದಾರೆ. ಆ ಕ್ಷಣದ ಫೊಟೋಗಳು ಲಭ್ಯವಾಗಿವೆ. ಸೋನಲ್ ಕುಟುಂಬದವರು ತರುಣ್ ಸುಧೀರ್ ಅವರ ಮುಖವಾಡ ಹಿಡಿದು ನಿಂತಿದ್ದಾರೆ.

5 / 5
ಸೋನಲ್ ಹಾಗೂ ತರುಣ್ ಅವರದ್ದು ಪ್ರೇಮ ವಿವಾಹ. ಆಗಸ್ಟ್ 10 ಹಾಗೂ 11ರಂದು ಬೆಂಗಳೂರಿನ ಕೆಂಗೇರಿ ಸಮೀಪ ಇರುವ ಕಲ್ಯಾಣ ಮಂಟಪದಲ್ಲಿ ಇವರು ವಿವಾಹ ಆಗುತ್ತಿದ್ದಾರೆ.