
ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಟಿವಿ9 ಕನ್ನಡದ ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ

ಬರುಣ್ ದಾಸ್ ಅವರೊಂದಿಗೆ ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ನವನಕ್ಷತ್ರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಂದರ್ಭ

ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರನ್ನು ಟಿವಿ9 ಕನ್ನಡದ ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ಯಾರಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಸುಹಾಸ್ ಯತಿರಾಜ್ ಅವರನ್ನು ಬರುಣ್ ದಾಸ್ ಅವರು ಸನ್ಮಾನಿಸಿದರು.

ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರನ್ನು ನವನಕ್ಷತ್ರದಲ್ಲಿ ಗೌರವಿಸಿದ ಸಂದರ್ಭ.

ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರನ್ನು ಗೌರವಿಸಿದ ಕ್ಷಣ.

ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿತ ಪ್ಯಾರಾ ಒಲಿಂಪಿಕ್ಸ್ ವಿಜೇತ ಸುಹಾಸ್ ಯತಿರಾಜ್.

ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಸನ್ಮಾನದ ಬಳಿಕ ಮಾತನಾಡಿದರು.

ಸುಹಾಸ್ ಯತಿರಾಜ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ಯಾರಾ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸುಹಾಸ್ ಯತಿರಾಜ್ ಅವರ ಕುರಿತು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ.