ಹೈದರಾಬಾದ್ ಪೊಲೀಸ್ ಕಚೇರಿಯಲ್ಲಿ ತೆಲುಗು ಸಿನಿಮಾ ಸ್ಟಾರ್​​ಗಳು: ಚಿತ್ರಗಳಲ್ಲಿ ನೋಡಿ

Tollywood top movie stars: ಮೆಗಾಸ್ಟಾರ್ ಚಿರಂಜೀವಿ, ಅಕ್ಕಿನೇನಿ ನಾಗಾರ್ಜು, ವೆಂಕಟೇಶ್, ನಾನಿ ಇನ್ನೂ ಹಲವಾರು ಮಂದಿ ಸ್ಟಾರ್ ನಟರು, ನಿರ್ಮಾಪಕರುಗಳು ಹೈದರಾಬಾದ್​​ನ ಪೊಲೀಸ್ ಆಯುಕ್ತರ ಕಚೇರಿಗೆ ಪ್ರಮುಖವಾದ ಕಾರಣದಿಂದಾಗಿ ಭೇಟಿ ನೀಡಿದ್ದರು. ತೆಲುಗು ಚಿತ್ರರಂಗದೊಂದಿಗೆ ಪೊಲೀಸರು ಸಭೆ ನಡೆಸಿ, ಕೆಲವು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.

ಹೈದರಾಬಾದ್ ಪೊಲೀಸ್ ಕಚೇರಿಯಲ್ಲಿ ತೆಲುಗು ಸಿನಿಮಾ ಸ್ಟಾರ್​​ಗಳು: ಚಿತ್ರಗಳಲ್ಲಿ ನೋಡಿ

Updated on: Sep 30, 2025 | 12:47 PM