Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!

Updated on: May 31, 2022 | 4:14 PM

Tourist Places: ಮೌಂಟ್ ಅಬು ರಾಜಸ್ಥಾನ ರಾಜ್ಯದ ಒಂದು ಸುಂದರವಾದ ಗಿರಿಧಾಮವಾಗಿದೆ. ಇದು ಪ್ರಾಚೀನ ದೇವಾಲಯಗಳು, ಧಾರ್ಮಿಕ ಸ್ಮಾರಕಗಳು, ಸರೋವರಗಳು ಮತ್ತು ಬೃಹತ್​ ಕೋಟೆಗಳಿಗೆ ಹೆಸರುವಾಸಿಯಾಗಿದೆ.

1 / 5
ಚಾಚಾ ಮ್ಯೂಸಿಯಂ; ಚಾಚಾ ಮ್ಯೂಸಿಯಂಗೆ 
ಭೇಟಿ ನೀಡದೆ ಮೌಂಟ್ ಅಬು ಭೇಟಿಯು ಅಪೂರ್ಣವಾಗುತ್ತದೆ.
ಸ್ಮಾರಕಗಳು, ಕರಕುಶಲ ವಸ್ತುಗಳು ಮತ್ತು ಉಡುಗೊರೆ 
ವಸ್ತುಗಳು ಇಲ್ಲಿ ಲಭ್ಯವಿದೆ. ಮ್ಯೂಸಿಯಂನ ಸೌಂದರ್ಯವು
 ನಿಮ್ಮನ್ನು ತುಂಬಾ 
ಆಕರ್ಷಿಸುತ್ತದೆ.

ಚಾಚಾ ಮ್ಯೂಸಿಯಂ; ಚಾಚಾ ಮ್ಯೂಸಿಯಂಗೆ ಭೇಟಿ ನೀಡದೆ ಮೌಂಟ್ ಅಬು ಭೇಟಿಯು ಅಪೂರ್ಣವಾಗುತ್ತದೆ. ಸ್ಮಾರಕಗಳು, ಕರಕುಶಲ ವಸ್ತುಗಳು ಮತ್ತು ಉಡುಗೊರೆ ವಸ್ತುಗಳು ಇಲ್ಲಿ ಲಭ್ಯವಿದೆ. ಮ್ಯೂಸಿಯಂನ ಸೌಂದರ್ಯವು ನಿಮ್ಮನ್ನು ತುಂಬಾ ಆಕರ್ಷಿಸುತ್ತದೆ.

2 / 5

ಟಾಡ್ ರಾಕ್; ಮೌಂಟ್ ಅಬುವಿನ ಪ್ರವಾಸಿಗರ ನೆಚ್ಚಿನ ಸ್ಥಳಗಳಲ್ಲಿ ಟೋಡ್ ರಾಕ್ ಕೂಡ ಒಂದು. ಇದು ಸರೋವರ ಮತ್ತು ಹಸಿರು ಬೆಟ್ಟಗಳಿಂದ ಆವೃತವಾಗಿದ್ದು, ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಇಲ್ಲಿರುವ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು.

3 / 5

4 / 5

5 / 5

Published On - 3:53 pm, Tue, 31 May 22

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us