Travel: ಬೇಸಿಗೆ ರಜೆಯಲ್ಲಿ ಅಗ್ಗದ ಕುಟುಂಬ ಪ್ರವಾಸ ಮಾಡಲು ಈ ಸ್ಥಳಗಳಿಗೆ ಭೇಟಿ ನೀಡಿ..!

Updated on: May 31, 2022 | 7:00 AM

Cheapest tourist places: ನೀವು ಮಕ್ಕಳೊಂದಿಗೆ ಪ್ರಯಾಣಿಸಲು ಯೋಚಿಸುತ್ತಿದ್ದೀರಾ, ಆದರೆ ಬಜೆಟ್‌ನಿಂದಾಗಿ ಹೋಗುವ ಬಗ್ಗೆ ಗೊಂದಲವಿದೆ. ಈ ಅತ್ಯುತ್ತಮ ಮತ್ತು ಅಗ್ಗದ ಪ್ರವಾಸಿ ತಾಣಗಳನ್ನು ನೀವು ಅನ್ವೇಷಿಸಬಹುದು.

1 / 5
ಕೌಟುಂಬಿಕ ಪ್ರವಾಸಗಳ ವಿಷಯಕ್ಕೆ ಬಂದರೆ, ಬೇಸಿಗೆ ರಜೆ 
ಇದಕ್ಕೆ ಅತ್ಯುತ್ತಮ ಸಮಯ ಎಂದು ಪರಿಗಣಿಸಲಾಗಿದೆ. 
ಜೂನ್‌ನಲ್ಲಿ ಬೇಸಿಗೆ ರಜೆಯಲ್ಲಿ ಕುಟುಂಬದೊಂದಿಗೆ 
ಪ್ರಯಾಣಿಸಲು ನೀವು ಯೋಚಿಸುತ್ತಿದ್ದರೆ, ಈ ಸ್ಥಳಗಳಿಗೆ
 ಭೇಟಿ ನೀಡಬಹುದು.

ಕೌಟುಂಬಿಕ ಪ್ರವಾಸಗಳ ವಿಷಯಕ್ಕೆ ಬಂದರೆ, ಬೇಸಿಗೆ ರಜೆ ಇದಕ್ಕೆ ಅತ್ಯುತ್ತಮ ಸಮಯ ಎಂದು ಪರಿಗಣಿಸಲಾಗಿದೆ. ಜೂನ್‌ನಲ್ಲಿ ಬೇಸಿಗೆ ರಜೆಯಲ್ಲಿ ಕುಟುಂಬದೊಂದಿಗೆ ಪ್ರಯಾಣಿಸಲು ನೀವು ಯೋಚಿಸುತ್ತಿದ್ದರೆ, ಈ ಸ್ಥಳಗಳಿಗೆ ಭೇಟಿ ನೀಡಬಹುದು.

2 / 5

ಧರ್ಮಶಾಲಾ: ಭಾರತದಲ್ಲಿ ಜೂನ್ ತಿಂಗಳ ಬಿಸಿಲು ಕಾಲ ಇಡೀ ದೇಹವನ್ನೇ ನಡುಗಿಸುತ್ತೆ. ಹೆಚ್ಚಿನ ಕುಟುಂಬಗಳು ಈ ಸಮಯದಲ್ಲಿ ಪ್ರಯಾಣಕ್ಕಾಗಿ ತಂಪಾದ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳಬಹುದು. ಕಡಿಮೆ ಬಜೆಟ್​ನಲ್ಲಿ ಕುಟುಂಬದವರ ಜೊತೆಗೆ ಧರ್ಮಶಾಲಾಕ್ಕೆ ಹೋಗಬಹುದು.

3 / 5

4 / 5

5 / 5

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us