1/8
ಜೊಮ್ಯಾಟೋ ಡೆಲಿವರಿ ಬಾಯ್ನಿಂದ ಹಲ್ಲೆಗೊಳಗಾಗಿರುವುದಾಗಿ ಆರೋಪಿಸಿರುವ ಹಿತೇಶಾ ಚಂದ್ರಾಣಿ
2/8
ಮೂಲತಃ ಆಂಧ್ರದ ಯುವತಿಯಾಗಿರುವ ಹಿತೇಶಾ ಚಂದ್ರಾಣಿ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸಿದ್ದಾರೆ
3/8
ಮಾಡಲಿಂಗ್ ಹಾಗೂ ಫ್ಯಾಶನ್ ಕ್ಷೇತ್ರದಲ್ಲಿ ಆಸಕ್ತಿ
ಮಾಡಲಿಂಗ್ ಹಾಗೂ ಫ್ಯಾಶನ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಹಿತೇಶಾ ಅದಕ್ಕೆ ಸಂಬಂಧಿಸಿದ ಅನೇಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ
4/8
ಒಂದು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರು
ಹಿತೇಶಾ ಚಂದ್ರಾಣಿ ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯನ್ನು ಪ್ರಸ್ತುತ ಒಂದು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ
5/8
ವಿಡಿಯೋ ಹಂಚಿಕೊಂಡಿದ್ದ ಹಿತೇಶಾ
ಜೊಮ್ಯಾಟೋ ಡೆಲಿವರಿ ಬಾಯ್ ತನ್ನ ಮುಖಕ್ಕೆ ಗುದ್ದಿರುವುದಾಗಿ ಆರೋಪಿಸಿದ್ದ ಹಿತೇಶಾ ಚಂದ್ರಾಣಿ, ವಿಡಿಯೋ ಮೂಲಕ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡಿದ್ದರು
6/8
ಡೆಲಿವರಿ ಬಾಯ್ ಮೇಲೆ ಆರೋಪ
ಜೊಮ್ಯಾಟೋ ಮೂಲಕ ಊಟ ಆರ್ಡರ್ ಮಾಡಿದ್ದಾಗ ಅದನ್ನು ಡೆಲಿವರಿ ಬಾಯ್ ತಡವಾಗಿ ತಂದುಕೊಟ್ಟರು ಹಾಗೂ ಅದನ್ನು ಪ್ರಶ್ನಿಸದ್ದಕ್ಕೆ ನನ್ನ ಮೇಲೆಯೇ ಹಲ್ಲೆ ಮಾಡಿದರು ಎನ್ನುವುದು ಹಿತೇಶಾ ಚಂದ್ರಾಣಿಯ ಆರೋಪ
7/8
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
ಹಿತೇಶಾ ಚಂದ್ರಾಣಿ ಆರೋಪದ ಪರ ಮತ್ತು ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಲೇ ಇದೆ
8/8
ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ
ಅದೇನೇ ಇದ್ದರೂ ಈ ಪ್ರಕರಣದಿಂದ ಹಠಾತ್ ಬೆಳಕಿಗೆ ಬಂದ ಹಿತೇಶಾ ಚಂದ್ರಾಣಿಗೆ ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆಯಂತೆ