
ಸಿಂಗಲ್ ಫೋಟೋಗೆ ಹೀಗೆ ನಿಂತರೆ ಸಾಕಾ?

ಜತೆಯಾಗಿ ರಸ್ತೆ ದಾಟೋಣ... ಮರಿ ಆನೆ ಹುಷಾರು

ಕೆಸರಲ್ಲೊಂದು ಆಟ

ಜತೆಯಾಗಿ ಕಾಡಲ್ಲಿ

ಮುಂದೆ ನಡಿ ಬೇಗ

ಸುಸ್ತಾಯ್ತು..ಇನ್ನೊಂದು ಸ್ನಾನ ಆಗ್ಬೇಕಪ್ಪಾ

ಮಳೆಯಲ್ಲಿ ನಾ ಬಂದೆ

ಏನೋ ಹೇಳಬೇಕಿತ್ತು ಮರಿ ಆನೆ ಜತೆ

ಫೋಟೊ ತೆಗೀತಾರಂತೆ ಅವರು

ದೂರದಿಂದಲೇ ಫೋಟೊ ತೆಗೆಯಲು ಹೇಳು

ನಮ್ಮಿಬ್ಬರ ಜೋಡಿ ಫೋಟೊ ಬೇಕಂತೆ

ಅಯ್ಯೋ ಮಳೆ...ಸಿಕ್ಕಾಕ್ಕೊಂಡೆ

ಸಿಂಗಲ್ ಫೋಟೋ ತೆಗೀರಿ ನೋಡೋಣ
Published On - 1:03 pm, Thu, 12 August 21