
ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಪರವಾಗಿ ಸಲ್ಮಾನ್ ಖುರೇಶಿ ಅವರನ್ನು ಸನ್ಮಾನಿಸಲಾಯಿತು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸ್ಥಾಪಕ ನಿತಿಮ್ ಕಾಮತ್ ಪರವಾಗಿ ಸಲ್ಮಾನ್ ಖುರೇಶಿ ಸನ್ಮಾನ ಸ್ವೀಕರಿಸಿದರು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರನ್ನು ಗೌರವಿಸಲಾಯಿತು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ಸನ್ಮಾನ ಸ್ವೀಕರಿಸಿದ ಸಂದರ್ಭ.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.