ರವಿ ವರ್ಮನ ಕುಂಚದ ಕಲೆ ಭಲೆ ಸಾಕಾರವೋ ಅಂತಾ PB ಶ್ರೀನಿವಾಸ್ ಅವರ ಮಧುರ ಕಂಠದಲ್ಲಿ ಮೂಡಿಬಂದಿರುವ ಅಮರ ಕನ್ನಡ ಚಿತ್ರಗೀತೆಯನ್ನ ಕೇಳದವರು ಯಾರೂ ಇಲ್ಲ. ಅದೇ ಧಾಟಿಯಲ್ಲಿ ಹೇಳುವುದಾದರೆ ಮಹಾನ್ ಕಲಾವಿದ ರಾಜಾ ರವಿ ವರ್ಮರ ಅದ್ಭುತ ಕಲಾಕೃತಿಗಳನ್ನ ನೋಡಿರದವರೇ ಇಲ್ಲ.
ಕ್ಯಾಲೆಂಡರ್ ಮೂಲಕ ಜನಸಾಮಾನ್ಯರಿಗೆ ಎಟುಕಿದ ಕಲೆ
Digital India ಕಾಲದಲ್ಲಿ ಗೋಡೆ ಕ್ಯಾಲೆಂಡರ್ಗೆ ಎಲ್ಲಿಯ ಜಾಗ?
Published On - 4:04 pm, Thu, 16 July 20