IPL 2020: MI vs DC ಫೈನಲ್ ತಲುಪಿದ ಮುಂಬೈ, ಡೆಲ್ಲಿಗೆ 57 ರನ್​ಗಳ ಹೀನಾಯ ಸೋಲು

|

Updated on: Nov 05, 2020 | 11:17 PM

ಇಂದು ಡೆಲ್ಲಿ ಹಾಗೂ ಮುಂಬೈ ನಡುವೆ ನಡೆದ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ಎದುರು 57 ರನ್​ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ ನಾಯಕ ರೋಹಿತ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಡಿ ಕಾಕ್ ಜೊತೆಗೂಡಿದ ಸೂರ್ಯ ಕುಮಾರ್ ಉತ್ತಮ ಜೊತೆಯಾಟ ಆಡಿದರು. ಡಿ ಕಾಕ್ ವಿಕೆಟ್ (40 ರನ್) ನಂತರ ಬಂದ ಕಿಶನ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಜೊತೆಗೆ ಈ ಇಬ್ಬರು ಸಹ […]

IPL 2020: MI vs DC ಫೈನಲ್ ತಲುಪಿದ ಮುಂಬೈ, ಡೆಲ್ಲಿಗೆ 57 ರನ್​ಗಳ ಹೀನಾಯ ಸೋಲು
Follow us on

ಇಂದು ಡೆಲ್ಲಿ ಹಾಗೂ ಮುಂಬೈ ನಡುವೆ ನಡೆದ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ಎದುರು 57 ರನ್​ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ ನಾಯಕ ರೋಹಿತ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಡಿ ಕಾಕ್ ಜೊತೆಗೂಡಿದ ಸೂರ್ಯ ಕುಮಾರ್ ಉತ್ತಮ ಜೊತೆಯಾಟ ಆಡಿದರು. ಡಿ ಕಾಕ್ ವಿಕೆಟ್ (40 ರನ್) ನಂತರ ಬಂದ ಕಿಶನ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಜೊತೆಗೆ ಈ ಇಬ್ಬರು ಸಹ ಅರ್ಧ ಶತಕ ಸಹ ಪೂರೈಸಿದರು. ನಂತರ ಬಂದ ಹಾರ್ಧಿಕ್ ಪಾಂಡ್ಯ (37 ರನ್) ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಅಂತಿಮವಾಗಿ ಮುಂಬೈ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.

ಬೃಹತ್ ಮೊತ್ತ ಬೆನ್ನತ್ತಿದ್ದ ಡೆಲ್ಲಿ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ಪ್ರಮುಖ ಮೂರು ದಾಂಡಿಗರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶ್ರೇಯಸ್ ಜವಾಬ್ದಾರಿಯುತ ಆಟವಾಡುವದನ್ನು ಮರೆತರು. ಅಲ್ಲದೆ ಬಹು ಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ತಂಡದ ವಿಕೆಟ್ ಬೀಳುತ್ತಿದುದ್ದನು ಗಣನೆಗೆ ತೆಗೆದುಕೊಳ್ಳದ ಸ್ಟೋಯ್ನಿಸ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಜೊತೆಗೆ ಅರ್ಧ ಶತಕ ಸಹ ಪೂರ್ಣ ಮಾಡಿದರು. ಜೊತೆಗೆ ಅಕ್ಸರ್ ಪಟೇಲ್ (42 ರನ್)​ ಸಹ ಉತ್ತಮ ಆಟ ಆಡಿದರು. ಅಂತಿಮವಾಗಿ ಡೆಲ್ಲಿ 57 ರನ್​ಗಳ ಅತ್ಯಂತ ಹೀನಾಯ ಸೋಲು ಅನುಭವಿಸಿತು.

[svt-event date=”05/11/2020,11:16PM” class=”svt-cd-green” ]

[svt-event title=”ಮುಂಬೈ ತಂಡ 57 ರನ್​ಗಳ ಭರ್ಜರಿ ಜಯ ಸಾದಿಸಿದೆ” date=”05/11/2020,11:08PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಅಕ್ಸರ್” date=”05/11/2020,10:59PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ” date=”05/11/2020,10:57PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ” date=”05/11/2020,10:53PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಡೆಲ್ಲಿ 7 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ” date=”05/11/2020,10:49PM” class=”svt-cd-green” ] [/svt-event]

[svt-event date=”05/11/2020,10:48PM” class=”svt-cd-green” ]

[svt-event date=”05/11/2020,10:43PM” class=”svt-cd-green” ]

[svt-event title=”65 ರನ್ ಗಳಿಸಿದ್ದ​ ಸ್ಟೋಯ್ನಿಸ್ ಬುಮ್ರಾ ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 112/6″ date=”05/11/2020,10:42PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ” date=”05/11/2020,10:40PM” class=”svt-cd-green” ] [/svt-event]

[svt-event date=”05/11/2020,10:39PM” class=”svt-cd-green” ]

[svt-event title=”ಸಿಕ್ಸರ್ ಬಾರಿಸಿದ ಅಕ್ಸರ್” date=”05/11/2020,10:38PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ” date=”05/11/2020,10:36PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಅಕ್ಸರ್” date=”05/11/2020,10:33PM” class=”svt-cd-green” ] [/svt-event]

[svt-event date=”05/11/2020,10:32PM” class=”svt-cd-green” ]

[svt-event title=”13ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ” date=”05/11/2020,10:31PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಅಕ್ಸರ್” date=”05/11/2020,10:30PM” class=”svt-cd-green” ] [/svt-event]

[svt-event date=”05/11/2020,10:29PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಸ್ಟೋಯ್ನಿಸ್” date=”05/11/2020,10:28PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ” date=”05/11/2020,10:26PM” class=”svt-cd-green” ] [/svt-event]

[svt-event title=”50 ರನ್ ಪೂರೈಸಿದ ಸ್ಟೋಯ್ನಿಸ್” date=”05/11/2020,10:25PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸ್ಟೋಯ್ನಿಸ್” date=”05/11/2020,10:25PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”05/11/2020,10:23PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ” date=”05/11/2020,10:18PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ” date=”05/11/2020,10:15PM” class=”svt-cd-green” ] [/svt-event]

[svt-event date=”05/11/2020,10:15PM” class=”svt-cd-green” ]

[svt-event date=”05/11/2020,10:14PM” class=”svt-cd-green” ]

[svt-event title=”6ನೇ ಓವರ್ ನಂತರ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿದೆ” date=”05/11/2020,10:00PM” class=”svt-cd-green” ] [/svt-event]

[svt-event date=”05/11/2020,9:59PM” class=”svt-cd-green” ]

[svt-event title=”3ನೇ ಓವರ್ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ” date=”05/11/2020,9:43PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಶ್ರೇಯಸ್” date=”05/11/2020,9:43PM” class=”svt-cd-green” ] [/svt-event]

[svt-event date=”05/11/2020,9:42PM” class=”svt-cd-green” ]

[svt-event title=”2ನೇ ಓವರ್ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 6 ರನ್ ಗಳಿಸಿದೆ” date=”05/11/2020,9:40PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಟೋಯ್ನಿಸ್” date=”05/11/2020,9:39PM” class=”svt-cd-green” ] [/svt-event]

[svt-event title=”

[svt-event title=”ಶೂನ್ಯ ಸುತ್ತಿದ ಧವನ್​​ ಬೂಮ್ರ​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 0/3″ date=”05/11/2020,9:35PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 0 ರನ್ ಗಳಿಸಿದೆ” date=”05/11/2020,9:32PM” class=”svt-cd-green” ] [/svt-event]

[svt-event date=”05/11/2020,9:32PM” class=”svt-cd-green” ]

[svt-event title=”ಶೂನ್ಯ ಸುತ್ತಿದ ರಹಾನೆ​ ಬೊಲ್ಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 0/2″ date=”05/11/2020,9:31PM” class=”svt-cd-green” ] [/svt-event]

[svt-event date=”05/11/2020,9:31PM” class=”svt-cd-green” ]

[svt-event title=”ಶೂನ್ಯ ಸುತ್ತಿದ ಪೃಥ್ವಿ​ ಬೊಲ್ಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 0/1″ date=”05/11/2020,9:30PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಡೆಲ್ಲಿಯ ಧವನ್ ಹಾಗೂ ಪೃಥ್ವಿ ಕಣಕ್ಕಿಳಿದಿದ್ದಾರೆ” date=”05/11/2020,9:29PM” class=”svt-cd-green” ] [/svt-event]

[svt-event date=”05/11/2020,9:12PM” class=”svt-cd-green” ]

[svt-event title=”20ನೇ ಓವರ್ ನಂತರ ಮುಂಬೈ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದೆ” date=”05/11/2020,9:11PM” class=”svt-cd-green” ] [/svt-event]

[svt-event date=”05/11/2020,9:10PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಪಾಂಡ್ಯ” date=”05/11/2020,9:09PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ಮುಂಬೈ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿದೆ” date=”05/11/2020,9:06PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪಾಂಡ್ಯ” date=”05/11/2020,9:06PM” class=”svt-cd-green” ] [/svt-event]

[svt-event date=”05/11/2020,9:04PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಪಾಂಡ್ಯ” date=”05/11/2020,9:03PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಮುಂಬೈ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದೆ” date=”05/11/2020,9:02PM” class=”svt-cd-green” ] [/svt-event]

[svt-event date=”05/11/2020,9:01PM” class=”svt-cd-green” ]

[svt-event date=”05/11/2020,8:59PM” class=”svt-cd-green” ]

[svt-event title=” ಸಿಕ್ಸರ್ ಬಾರಿಸಿದ ಪಾಂಡ್ಯ” date=”05/11/2020,8:58PM” class=”svt-cd-green” ] [/svt-event]

[svt-event title=”17ನೇ ಓವರ್ ನಂತರ ಮುಂಬೈ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ” date=”05/11/2020,8:57PM” class=”svt-cd-green” ] [/svt-event]

[svt-event date=”05/11/2020,8:53PM” class=”svt-cd-green” ]

[svt-event title=”13 ರನ್ ಗಳಿಸಿದ್ದ ಕ್ರುನಾಲ್​ ಸ್ಟೋಯ್ನಿಸ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 140/5″ date=”05/11/2020,8:52PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ” date=”05/11/2020,8:51PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಡಿ ಕಾಕ್” date=”05/11/2020,8:50PM” class=”svt-cd-green” ] [/svt-event]

[svt-event title=”ಸಿಕ್ಸರ್ ಬಾರಿಸಿದ ಕ್ರುನಾಲ್” date=”05/11/2020,8:49PM” class=”svt-cd-green” ] [/svt-event]

[svt-event title=” 15ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ” date=”05/11/2020,8:48PM” class=”svt-cd-green” ] [/svt-event]

[svt-event date=”05/11/2020,8:47PM” class=”svt-cd-green” ]

[svt-event date=”05/11/2020,8:46PM” class=”svt-cd-green” ]

[svt-event title=”ಸಿಕ್ಸರ್ ಬಾರಿಸಿದ ಕಿಶನ್” date=”05/11/2020,8:46PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿದೆ” date=”05/11/2020,8:39PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ” date=”05/11/2020,8:35PM” class=”svt-cd-green” ] [/svt-event]

[svt-event date=”05/11/2020,8:33PM” class=”svt-cd-green” ]

[svt-event title=”ಶೂನ್ಯ ಸುತ್ತಿದ ಪೋಲಾರ್ಡ್​ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 101/4″ date=”05/11/2020,8:32PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಮುಂಬೈ 3 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ” date=”05/11/2020,8:30PM” class=”svt-cd-green” ] [/svt-event]

[svt-event date=”05/11/2020,8:29PM” class=”svt-cd-green” ]

[svt-event title=”51 ರನ್ ಗಳಿಸಿದ್ದ ಸೂರ್ಯ ಕುಮಾರ್​​ ನೋಕಿಯೆ​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 100/3″ date=”05/11/2020,8:28PM” class=”svt-cd-green” ] [/svt-event]

[svt-event date=”05/11/2020,8:26PM” class=”svt-cd-green” ]

[svt-event date=”05/11/2020,8:26PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,8:26PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ” date=”05/11/2020,8:23PM” class=”svt-cd-green” ] [/svt-event]

[svt-event title=” 10ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ” date=”05/11/2020,8:18PM” class=”svt-cd-green” ] [/svt-event]

[svt-event title=” 9ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ” date=”05/11/2020,8:15PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,8:14PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ” date=”05/11/2020,8:11PM” class=”svt-cd-green” ] [/svt-event]

[svt-event date=”05/11/2020,8:10PM” class=”svt-cd-green” ]

[svt-event title=”40 ರನ್ ಗಳಿಸಿದ್ದ ಡಿ ಕಾಕ್​​ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 79/2″ date=”05/11/2020,8:10PM” class=”svt-cd-green” ] [/svt-event]

[svt-event date=”05/11/2020,8:08PM” class=”svt-cd-green” ]

[svt-event date=”05/11/2020,8:07PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,8:07PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ” date=”05/11/2020,8:05PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,8:05PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ” date=”05/11/2020,7:58PM” class=”svt-cd-green” ] [/svt-event]

[svt-event date=”05/11/2020,7:57PM” class=”svt-cd-green” ]

[svt-event title=”ಸಿಕ್ಸರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,7:57PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ” date=”05/11/2020,7:54PM” class=”svt-cd-green” ] [/svt-event]

[svt-event date=”05/11/2020,7:52PM” class=”svt-cd-green” ]

[svt-event title=”ಫೋರ್ ಬಾರಿಸಿದ ಸೂರ್ಯ ಕುಮಾರ್” date=”05/11/2020,7:51PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ” date=”05/11/2020,7:49PM” class=”svt-cd-green” ] [/svt-event]

[svt-event date=”05/11/2020,7:47PM” class=”svt-cd-green” ]

[svt-event title=”ಸಿಕ್ಸರ್ ಬಾರಿಸಿದ ಡಿ ಕಾಕ್” date=”05/11/2020,7:47PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ” date=”05/11/2020,7:44PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಡಿ ಕಾಕ್” date=”05/11/2020,7:43PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿದೆ” date=”05/11/2020,7:40PM” class=”svt-cd-green” ] [/svt-event]

[svt-event date=”05/11/2020,7:38PM” class=”svt-cd-green” ]

[svt-event title=”ಶೂನ್ಯ ಸುತ್ತಿದ್ದ ರೋಹಿತ್​ ಅಶ್ವಿನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 16/1″ date=”05/11/2020,7:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಮುಂಬೈ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ” date=”05/11/2020,7:34PM” class=”svt-cd-green” ] [/svt-event]

[svt-event date=”05/11/2020,7:34PM” class=”svt-cd-green” ]

[svt-event title=”ಫೋರ್ ಬಾರಿಸಿದ ಡಿ ಕಾಕ್” date=”05/11/2020,7:33PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಮುಂಬೈನ ಡಿ ಕಾಕ್ ಹಾಗೂ ರೋಹಿತ್ ಕಣಕ್ಕಿಳಿದಿದ್ದಾರೆ” date=”05/11/2020,7:31PM” class=”svt-cd-green” ] [/svt-event]

[svt-event date=”05/11/2020,7:22PM” class=”svt-cd-green” ]

[svt-event date=”05/11/2020,7:13PM” class=”svt-cd-green” ]

[svt-event date=”05/11/2020,7:12PM” class=”svt-cd-green” ]

[svt-event date=”05/11/2020,7:12PM” class=”svt-cd-green” ]

[svt-event date=”05/11/2020,7:03PM” class=”svt-cd-green” ]

[svt-event title=”ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯ ಗೆದ್ದು ಫೈನಲ್​ಗೆ ಹೋಗುವವರು ಯಾರು?” date=”05/11/2020,7:02PM” class=”svt-cd-green” ] [/svt-event]

[svt-event date=”05/11/2020,6:04PM” class=”svt-cd-green” ]

Published On - 6:01 pm, Thu, 5 November 20