ಇನ್ಸ್ಟಾಗ್ರಾಮ್ನ್ನು (Instagram) ಇತ್ತೀಚಿಗೆ ಸಾಕಷ್ಟು ಜನರು ಉಪಯೋಗಿಸುತ್ತಿರುವ ಸಾಮಾಜಿಕ ಜಾಲತಾಣವಾಗಿದೆ (Social Media). ಇನ್ಸ್ಟಾಗ್ರಾಮ್ ಮೂಲಕ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು, ನಿಮ್ಮ ಅನಿಸಿಕೆಗಳನ್ನು ಬರಹ, ಭಾವಚಿತ್ರಗಳ ಮೂಲಕ ಹಂಚಿಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡಬಹುದಾಗಿದೆ. ಇನ್ಸ್ಟಾಗ್ರಾಮ್ ಆಗ ಆಗ ತನ್ನ ಫೀಚರ್ಗಳನ್ನು ಅಪಡೇಟ್ ಮಾಡುತ್ತಿರುತ್ತದೆ. ಈ ಹೊಸ ಫೀಚರ್ಗಳು ಬಳಕೆದಾರರನ್ನು ಸಾಕಷ್ಟು ಆಕರ್ಷಿಸುತ್ತವೆ. ಇದರಿಂದ ಬಳಕೆದಾರ ಸುಲಭವಾಗಿ ಇನ್ಸ್ಟಾಗ್ರಾಮ್ ಬಳಸಲು ಅನುಕೂಲವಾಗುತ್ತದೆ.
ಅದೇ ರೀತಿಯಾಗಿ ಇನ್ಸ್ಟಾಗ್ರಾಮ್ ಬೆಳಕಿನ ಹಬ್ಬ ದೀಪಾವಳಿಗೆ ಹೊಸ್ ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಅದು ನಿಮ್ಮನ್ನು ಆಶ್ಚರ್ಯಗೊಳಿಸದೆ ಇರಲಾರದು. ಅದೇನೆಂದರೆ ನೀವು ಇನ್ಸ್ಟಾಗ್ರಾಮ್ನಲ್ಲಿ ಮತ್ತೊಬ್ಬರೊಂದಿಗೆ ಚಾಟ್ ಮಡುವಾಗ, ದೀಪಾವಳಿಯ ಶುಭಾಶಯ ತಿಳಿಸಲು ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲದೇ ಸ್ಟೋರಿ ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೀಪಾವಳಿಯ ಶುಭಾಯಗಳನ್ನು ಸ್ಟಿಕ್ಕರ್‌ಗಳನ್ನು , ಸ್ಟೋರಿ ಫೀಚರ್ಗಳನ್ನು ಕಳುಹಿಸುವ ಮೂಲಕ ಶುಭಾಶಯ ತಿಳಿಸಬಹುದಾಗಿದೆ.
ದೀಪಾವಳಿ ಸ್ಟಿಕ್ಕರ್‌ಗಳನ್ನು ಬಳಸುವ ಹಂತಗಳು:
Published On - 7:49 pm, Mon, 24 October 22