Lava Agni 2 5G: ದೇಸಿ ಕಂಪನಿಯಿಂದ ಸೂಪರ್ ಬಜೆಟ್ ಲಾವಾ ಸ್ಮಾರ್ಟ್​ಫೋನ್ ಬಿಡುಗಡೆ

ಕಿರಣ್​ ಐಜಿ

Updated on: May 22, 2023 | 5:53 PM

ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿರುವ ಮಧ್ಯಮ ವರ್ಗದ ಫೋನ್ ಸರಣಿಯಲ್ಲಿ ಕೂಡ ಲಾವಾ ಹಲವು ಮಾದರಿ ಪರಿಚಯಿಸಿದೆ. ಈ ಬಾರಿ ಲಾವಾ, ಅಗ್ನಿ 2 5G ಫೋನ್ ಬಿಡುಗಡೆ ಮಾಡಿದೆ. ಲಾವಾ ನೂತನ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಲಾವಾ ಕಂಪನಿ ಭಾರತದಲ್ಲಿ ವಿವಿಧ ಬಜೆಟ್ ದರದ ಫೋನ್​ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ದೇಸಿ ಕಂಪನಿಯೆಂಬ ಬ್ರ್ಯಾಂಡಿಂಗ್ ಮೂಲಕವೂ ಭಾರತದ ಮಾರುಕಟ್ಟೆಯಲ್ಲಿ ಹೆಸರು ಗಳಿಸಿದೆ. ಲಾವಾ ಫೋನ್​ಗಳು ಕಡಿಮೆ ದರಕ್ಕೆ ಹೆಚ್ಚಿನ ಫೀಚರ್ಸ್ ಒದಗಿಸುವುದರಿಂದ ಜನರ ಮೆಚ್ಚುಗೆ ಗಳಿಸಿವೆ. ಜತೆಗೆ, ಭಾರತದಲ್ಲಿ ಗರಿಷ್ಠ ಮಾರುಕಟ್ಟೆ ಪಾಲು ಹೊಂದಿರುವ ಮಧ್ಯಮ ವರ್ಗದ ಫೋನ್ ಸರಣಿಯಲ್ಲಿ ಕೂಡ ಲಾವಾ ಹಲವು ಮಾದರಿ ಪರಿಚಯಿಸಿದೆ. ಈ ಬಾರಿ ಲಾವಾ, ಅಗ್ನಿ 2 5G ಫೋನ್ ಬಿಡುಗಡೆ ಮಾಡಿದೆ. ಲಾವಾ ನೂತನ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.