Samsung Crystal 4K iSmart: ಸೂಪರ್ ಸ್ಮಾರ್ಟ್ ಮತ್ತು ಸ್ಟೈಲಿಶ್ ಸ್ಯಾಮ್​ಸಂಗ್ ಸ್ಮಾರ್ಟ್ ಟಿವಿ

ಕಿರಣ್​ ಐಜಿ

Updated on: May 29, 2023 | 6:27 PM

ವಿವಿಧ ಸ್ಮಾರ್ಟ್​ ಫೀಚರ್ಸ್ ಜತೆಗೆ, ಅತ್ಯುತ್ತಮ ಡಿಸ್​ಪ್ಲೇ, ಸೌಂಡ್ ಒದಗಿಸುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿವೆ. ಸ್ಯಾಮ್​ಸಂಗ್ ನೂತನ ಕ್ರಿಸ್ಟಲ್ 4K iSmart ಟಿವಿ ಬಿಡುಗಡೆಯಾಗಿದ್ದು, ಈ ವರ್ಷದ ಹೊಸ ಸರಣಿಯಾಗಿದೆ.

ಸ್ಮಾರ್ಟ್ ಟಿವಿ ಕ್ಷೇತ್ರದಲ್ಲಿ ಸ್ಯಾಮ್​ಸಂಗ್ ಹೊಸತನವನ್ನು ಸದಾ ಪರಿಚಯಿಸುವ ಮೂಲಕ ಹೆಸರು ಗಳಿಸಿದೆ. ಸ್ಯಾಮ್​ಸಂಗ್ ಸ್ಮಾರ್ಟ್ ಟಿವಿ ಲೋಕದಲ್ಲಿ ಹಲವು ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಅದರಲ್ಲಿ ವಿವಿಧ ಸ್ಮಾರ್ಟ್​ ಫೀಚರ್ಸ್ ಜತೆಗೆ, ಅತ್ಯುತ್ತಮ ಡಿಸ್​ಪ್ಲೇ, ಸೌಂಡ್ ಒದಗಿಸುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿವೆ. ಸ್ಯಾಮ್​ಸಂಗ್ ನೂತನ ಕ್ರಿಸ್ಟಲ್ 4K iSmart ಟಿವಿ ಬಿಡುಗಡೆಯಾಗಿದ್ದು, ಈ ವರ್ಷದ ಹೊಸ ಸರಣಿಯಾಗಿದೆ. ದೇಶದಲ್ಲಿ ನೂತನ ಸ್ಯಾಮ್​ಸಂಗ್ Crystal 4K iSmart ಬೆಲೆ ₹33,990 ರಿಂದ ಆರಂಭವಾಗುತ್ತದೆ. ಮತ್ತಷ್ಟು ಹೆಚ್ಚಿನ ವಿವರ ನಿಮಗಾಗಿ ಈ ವಿಡಿಯೊದಲ್ಲಿದೆ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.