ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೆಲವೇ ಸೆಕೆಂಡುಗಳಲ್ಲಿ ‘h’ ಅಕ್ಷರವನ್ನು ಪತ್ತೆಹಚ್ಚಬಹುದು. ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಚಿತ್ರದಲ್ಲಿ ನೀವು ‘h’ ಅಕ್ಷರವನ್ನು ಹುಡುಕುವುದು ತುಂಬಾ ಸುಲಭ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ನೀವು ಚಾಲೆಂಜ್ ತೆಗೆದುಕೊಳ್ಳಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 5 ಸೆಕೆಂಡುಗಳಲ್ಲಿ ಚಿತ್ರದಲ್ಲಿರುವ ‘h’ ಅಕ್ಷರವನ್ನು ಕಂಡುಹಿಡಿಯಿರಿ.
ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ‘b’ ಅಕ್ಷರಗಳು ಎದ್ದು ಕಾಣುತ್ತಿದೆ. ಆದರೆ ಇಷ್ಟೆಲ್ಲಾ ‘b’ ಅಕ್ಷರಗಳ ನಡುವೆ ಒಂದೇ ಒಂದು ‘h’ ಅಕ್ಷರ ಅಡಗಿದೆ. ಚಿತ್ರದ ಮೇಲಿಂದ ಸಾಲಾಗಿ ನೋಡುತ್ತಾ ಬಂದರೆ ನೀವು ಸುಲಭವಾಗಿ ಅಡಗಿರುವ ‘h’ ಅಕ್ಷರವನ್ನು ಪತ್ತೆ ಹಚ್ಚಬಹುದು. ಎಷ್ಟೇ ಎಷ್ಟೇ ಹುಡುಕಿದರೂ ‘h’ ಅಕ್ಷರವನ್ನು ಗೋಚರವಾಗುತ್ತಿಲ್ಲವೆಂದಾದರೆ ಕೆಳಗಿನ ಚಿತ್ರದಲ್ಲಿ ಕೆಂಪು ವೃತ್ತದಲ್ಲಿ ‘h’ ಅಕ್ಷರವನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಕೇವಲ 15 ಸೆಕೆಂಡುಗಳಲ್ಲಿ ಕಾಡಿನೊಳಗೆ ಅಡಗಿರುವ ಜಿಂಕೆಯನ್ನು ಗುರುತಿಸಿ
ಉತ್ತರ ಇಲ್ಲಿದೆ:
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ