24 New Ministers Oath Taking Live: 24 ಮಂದಿ ಸಚಿವರಾಗಿ ಪ್ರಮಾಣವಚನ, ಇಲ್ಲಿದೆ ನೋಡಿ ಲೈವ್​​​

|

Updated on: May 27, 2023 | 10:41 AM

ಇಂದು (ಮೇ.27) ರಾಜಭವನದ ಗಾಜಿನ ಮನೆಯಲ್ಲಿ 24 ಸಚಿವರ ಪಟ್ಟಾಭೀಷೇಕ ಸಮಾರಂಭ ನಡೆಯುತ್ತಿದ್ದು, ಅದನ್ನು ಲೈವ್​ನಲ್ಲಿ ನೋಡಿ.

ಬೆಂಗಳೂರು: ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಜೊತೆ ನಡೆದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸಭೆ ಯಶಸ್ವಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿರುವ 24 ಮಂದಿ ಸಚಿವರ ಪಟ್ಟಿ ಅಂತಿಮಗೊಂಡಿದೆ. ಇಂದು (ಮೇ.27) ರಾಜಭವನದ ಗಾಜಿನ ಮನೆಯಲ್ಲಿ ಸಚಿವರ ಪಟ್ಟಾಭೀಷೇಕ ಸಮಾರಂಭ ನಡೆಯುತ್ತಿದ್ದು, ಅದನ್ನು ಲೈವ್​ನಲ್ಲಿ ನೋಡಿ.

Published on: May 27, 2023 10:39 AM