6 ರೈಲ್ವೆ ಬೋಗಿಗಳಿಗೆ ಬೆಂಕಿ; ತಳ್ಳಿ ತಳ್ಳಿ ಟ್ರೈನ್ ಸ್ಟಾರ್ಟ್ ಮಾಡಿದ ಪೊಲೀಸ್​, ರೈಲ್ವೆ ಸಿಬ್ಬಂದಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 3:36 PM

ಇತ್ತೀಚೆಗಷ್ಟೇ ಒಡಿಸ್ಸಾ ರೈಲ್ವೆ ದುರಂತ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಹೌರಾದಿಂದ ಸಿಕಂದರಾಬಾದ್​ಗೆ ತೆರಳುತ್ತಿದ್ದ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಉತ್ತರ ಪ್ರದೇಶ: ಇತ್ತೀಚೆಗಷ್ಟೇ ಒಡಿಸ್ಸಾ ರೈಲ್ವೆ(Railway) ದುರಂತ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಹೌರಾದಿಂದ ಸಿಕಂದರಾಬಾದ್​ಗೆ ತೆರಳುತ್ತಿದ್ದ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 6 ರೈಲ್ವೇ ಬೋಗಿಗಳಿಗೆ ಬೆಂಕಿಗಾಹುತಿಯಾಗಿದೆ. ಉಳಿದ ಬೋಗಿಗಳ ರಕ್ಷಣೆಗಾಗಿ ಕೂಡಲೇ ರೈಲ್ವೇ ಸಿಬ್ಬಂದಿ ಹಾಗೂ ಪೊಲೀಸರು ತಳ್ಳಿ ತಳ್ಳಿ ಟ್ರೈನ್ ಸ್ಟಾರ್ಟ್ ಮಾಡಿದ್ದಾರೆ. ರೈಲ್ವೇ ಬೋಗಿ ತಳ್ಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಬ್ಬಂದಿ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 11, 2023 03:35 PM
Loading...
Unable to load recommendations.
Follow Us
TV9 Web

TV9 Kannada

Read More