Abhi Aviva Beegara Oota Live: ಪತ್ನಿ ಅವಿವ ಕಂಡ್ರೆ ಅಭಿಷೇಕ್ಗೆ ಎಷ್ಟೊಂದು ಪ್ರೀತಿ; ಇಲ್ಲಿದೆ ನೋಡಿ ವಿಡಿಯೋ
ಬೆಂಗಳೂರಿನ ನಿವಾಸದಿಂದ ಇವರು ಮಂಡ್ಯ ಕಡೆ ಪ್ರಯಾಣ ಬೆಳೆಸಿದರು. ಮನೆಯಿಂದ ಕಾರಿನವರೆಗೆ ಆಗಮಿಸುವಾಗ ಇಬ್ಬರೂ ಕೈ ಕೈ ಹಿಡಿದು ಬಂದರು.
ಅಭಿಷೇಕ್ ಅಂಬರೀಷ್ ಹಾಗೂ ಅವಿವಾ (Aviva Bidapa) ಅವರದ್ದು ಪ್ರೇಮ ವಿವಾಹ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಇವರು ಈಗ ಮದುವೆ ಆಗಿದ್ದಾರೆ. ಇಂದು (ಜೂನ್ 16) ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಬೆಂಗಳೂರಿನ ನಿವಾಸದಿಂದ ಈ ದಂಪತಿ ಮಂಡ್ಯ ಕಡೆ ಪ್ರಯಾಣ ಬೆಳೆಸಿತು. ಮನೆಯಿಂದ ಕಾರಿನವರೆಗೆ ಆಗಮಿಸುವಾಗ ಇಬ್ಬರೂ ಕೈ ಕೈ ಹಿಡಿದು ಬಂದರು. ಅವಿವಾ ಮೇಲೆ ಅಭಿಷೇಕ್ ಸಾಕಷ್ಟು ಪ್ರೀತಿ ಹೊಂದಿದ್ದಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿ ಒದಗಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ