Kannada News Videos ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ
ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ
ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ
ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆ ಮಹಿಳೆ ಅಂದ್ರೆ ಶಕ್ತಿ.. ಮಹಿಳೆ ಅಂದ್ರೆ ಮಾತೃಮೂರ್ತಿ.. ಮಹಿಳೆ ಅಂದ್ರೆ ಸಹನೆಗೆ ಮತ್ತೊಂದು ಹೆಸ್ರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆ ಅಬಲೆ ಅಲ್ಲ ಸಬಲೆ ಅನ್ನೋದನ್ನ ತಮ್ಮನ್ನ ತಾವೇ ಪ್ರೂವ್ ಮಾಡಿಕೊಂಡು ಚಿತ್ರರಂಗದ ಸೇರಿದಂತೆ ರಾಜಕೀಯ ರಂಗದಲ್ಲೂ ಹೆಸರು ಮಾಡಿ ಸಾಕಷ್ಟು ಕೀರ್ತಿ ಗಳಿಸಿ ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿದ್ದ ಕನ್ನಡದ ಗಿರಿಕನ್ಯೆ ಜಯಮಾಲ ಅವರ ಸಾಧನೆಯ ಹೆಜ್ಜೆಯನ್ನ ಮಹಿಳಾ ದಿನಾಚರಣೆಯ ಪ್ರಯುಕ್ತ ನೋಡೋಣ