ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ…

Updated on: Apr 25, 2025 | 7:49 PM

Actress Ramya: ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರೀತಿ ಎಂಬುದು ಲೋಕರೂಢಿ ಮಾತು. ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾಗೆ ಇದೇ ಪ್ರಶ್ನೆ ಎದುರಾಯ್ತು. ನಿಮಗೆ ಚಿನ್ನ ಎಂದರೆ ಇಷ್ಟವೇ? ಚಿನ್ನದ ಆಭರಣಗಳ ಮೇಲೆ ಪ್ರೀತಿಯೇ ಎಂಬ ಪ್ರಶ್ನೆಗೆ ರಮ್ಯಾ ಇಲ್ಲವೆಂದು ಉತ್ತರಿಸಿದರು. ರಮ್ಯಾ, ಚಿನ್ನ ಧರಿಸುವುದು ಬಲು ಅಪರೂಪವಂತೆ. ಚಿನ್ನದ ಮೇಲೆ ಅತಿಯಾದ ವ್ಯಾಮೋಹವೂ ಇಲ್ಲವಂತೆ ನಟಿಗೆ. ರಮ್ಯಾ ಹೇಳಿದ್ದೇನು? ವಿಡಿಯೋ ನೋಡಿ....

ಮಹಿಳೆಯರಿಗೆ ಚಿನ್ನವೆಂದರೆ ಬಲು ಪ್ರೀತಿ ಎಂಬುದು ಲೋಕರೂಢಿ ಮಾತು. ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾಗೆ (Ramya) ಇದೇ ಪ್ರಶ್ನೆ ಎದುರಾಯ್ತು. ನಿಮಗೆ ಚಿನ್ನ ಎಂದರೆ ಇಷ್ಟವೇ? ಚಿನ್ನದ ಆಭರಣಗಳ ಮೇಲೆ ಪ್ರೀತಿಯೇ ಎಂಬ ಪ್ರಶ್ನೆಗೆ ರಮ್ಯಾ ಇಲ್ಲವೆಂದು ಉತ್ತರಿಸಿದರು. ರಮ್ಯಾ, ಚಿನ್ನ ಧರಿಸುವುದು ಬಲು ಅಪರೂಪವಂತೆ. ಚಿನ್ನದ ಮೇಲೆ ಅತಿಯಾದ ವ್ಯಾಮೋಹವೂ ಇಲ್ಲವಂತೆ ನಟಿಗೆ. ರಮ್ಯಾ ಹೇಳಿದ್ದೇನು? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 25, 2025 07:49 PM