Bigg Boss Kannada: ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು.
Bigg Boss ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು TV9ನಲ್ಲಿ..

Bigg Boss Kannada: ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು.

ಸಾಧು ಶ್ರೀನಾಥ್​ Edited By:

Updated on: Mar 09, 2021 | 11:57 AM

TikTok Star Dhanushree: ಬಿಗ್​ ಬಾಸ್ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು TV9ನಲ್ಲಿ... ಕನ್ನಡದ ರೀಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಭರ್ಜರಿ ಆಗಿ ನಡೀತಿದೆ. ಇದೀಗ ಬಿಗ್ ಬಾಸ್ ಮನೆಗೆ ಮೊದಲನೇ ಸ್ಪರ್ಧಿ ಆಗಿ ಕಾಲಿಟ್ಟ ಧನುಶ್ರೀ ಮೊದಲನೇ ವಾರವೇ ಮನೆಯಿಂದ ಹೊರ ಬಂದಿರೋದು ಎಲ್ರನ್ನ ಶಾಕ್ ಮಾಡಿದೆ. ಅಷ್ಟಕ್ಕೂ ಟಿಕ್ ಟಾಕ್ ಸ್ಟಾರ್ ಬಿಗ್ ಮನೆಯಿಂದ ಔಟ್ ಆದ ನಂತ್ರ TV9 ಗೆ ಮೊದಲ ರಿಯಾಕ್ಷನ್ ಕೊಟ್ಟಿದ್ದಾರೆ. ಅವರು ಏನ್ ಹೇಳಿದ್ದಾರೆ ನೋಡಿ...

After Coming Out of BiggBoss Kannada Season 8 Dhanushree 1st Reaction

 

ಬಿಗ್​ ಬಾಸ್ ಮನೆಯಿಂದ ಹೊರ ಬಂದ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮೊದಲ ಮಾತು TV9ನಲ್ಲಿ… ಕನ್ನಡದ ರೀಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಭರ್ಜರಿ ಆಗಿ ನಡೀತಿದೆ. ಇದೀಗ ಬಿಗ್ ಬಾಸ್ ಮನೆಗೆ ಮೊದಲನೇ ಸ್ಪರ್ಧಿ ಆಗಿ ಕಾಲಿಟ್ಟ ಧನುಶ್ರೀ ಮೊದಲನೇ ವಾರವೇ ಮನೆಯಿಂದ ಹೊರ ಬಂದಿರೋದು ಎಲ್ರನ್ನ ಶಾಕ್ ಮಾಡಿದೆ.

Published on: Mar 09, 2021 11:42 AM
Follow Us