‘ಸರಳ ಸುಬ್ಬಾರಾವ್’ ಸಿನಿಮಾ ಕಾರ್ಯಕ್ರಮದಲ್ಲಿ ಎಲ್ಲರ ಕಾಳೆದ ನಟ ಅಜಯ್ ರಾವ್

Updated on: May 18, 2025 | 10:12 PM

Sarala Subbarao: ಅಜಯ್ ರಾವ್ ನಟಿಸಿರುವ ‘ಸರಳ ಸುಬ್ಬಾರಾವ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಸಿನಿಮಾದ ನಿರ್ದೇಶಕ, ನಿರ್ಮಾಪಕ ಎಲ್ಲರ ಕಾಲೆಳೆದಿದ್ದಾರೆ. 1970 ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕತೆಯನ್ನು ‘ಸರಳ ಸುಬ್ಬಾರಾವ್’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮಂಜು ಸ್ವರಾಜ್ ನಿರ್ದೇಶನವಿದೆ.

ಅಜಯ್ ರಾವ್ (Ajay Rao) ನಟಿಸಿರುವ ‘ಸರಳ ಸುಬ್ಬಾರಾವ್’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಸಿನಿಮಾದ ನಿರ್ದೇಶಕ, ನಿರ್ಮಾಪಕ ಎಲ್ಲರ ಕಾಲೆಳೆದಿದ್ದಾರೆ. 1970 ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮಕತೆಯನ್ನು ‘ಸರಳ ಸುಬ್ಬಾರಾವ್’ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಮಂಜು ಸ್ವರಾಜ್ ನಿರ್ದೇಶನವಿದೆ. ಅಜಯ್ ರಾವ್ ಜೊತೆಗೆ ಮಿಶಾ, ರಂಗಾಯಣ ರಘು, ವಿಜಯ್ ಚಂಡೂರ್ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ