ಹೊಸ ಸಿನಿಮಾಕ್ಕಾಗಿ ಸಾಕಷ್ಟು ಕಸರತ್ತು ಮಾಡಿರುವ ಅಜಯ್ ರಾವ್

Updated on: Jun 21, 2025 | 9:52 PM

Ajay Rao: ಅಜಯ್ ರಾವ್ ಸಖತ್ ಡಿಫರೆಂಟ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ರಾವ್ ಅವರನ್ನು ಇಷ್ಟು ದಿನ ‘ಪಕ್ಕದ ಮನೆಯ ಹುಡುಗ’ನ ಪಾತ್ರದಲ್ಲಿ ನೋಡಿದ್ದೆವು, ಆದರೆ ಈ ಹೊಸ ಸಿನಿಮಾನಲ್ಲಿ ಸಖತ್ ಫಿಟ್ ಆಗಿರುವ ದೇಹದಾರ್ಡ್ಯ ಹೊಂದಿರುವ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದು, ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಸಿನಿಮಾಕ್ಕಾಗಿ ದಿನವೂ ಐದು ಗಂಟೆ ಮೇಕಪ್ ಸಹ ಮಾಡಿಕೊಳ್ಳುತ್ತಿದ್ದರಂತೆ.

‘ಯುದ್ಧಕಾಂಡ 2’ ಸಿನಿಮಾದ ಬಳಿಕ ಅಜಯ್ ರಾವ್ (Ajay Rao) ಹೊಸದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಸಿನಿಮಾನಲ್ಲಿ ಅಜಯ್ ರಾವ್ ಸಖತ್ ಡಿಫರೆಂಟ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ರಾವ್ ಅವರನ್ನು ಇಷ್ಟು ದಿನ ‘ಪಕ್ಕದ ಮನೆಯ ಹುಡುಗ’ನ ಪಾತ್ರದಲ್ಲಿ ನೋಡಿದ್ದೆವು, ಆದರೆ ಈ ಹೊಸ ಸಿನಿಮಾನಲ್ಲಿ ಸಖತ್ ಫಿಟ್ ಆಗಿರುವ ದೇಹದಾರ್ಡ್ಯ ಹೊಂದಿರುವ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದು, ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಸಿನಿಮಾಕ್ಕಾಗಿ ದಿನವೂ ಐದು ಗಂಟೆ ಮೇಕಪ್ ಸಹ ಮಾಡಿಕೊಳ್ಳುತ್ತಿದ್ದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More