Loading video

ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ

Updated on: Apr 27, 2025 | 7:03 AM

ಈ ಅಕ್ಷಯ ಅಮಾವಾಸ್ಯೆಯ ದಿನದಂದು ಪಿತ್ರಾರ್ಪಣೆ, ದಾನ, ಮತ್ತು ಜಪ ತಪಗಳಿಗೆ ಅತ್ಯಂತ ಶುಭಕರ ದಿನ. ಪ್ರತಿಯೊಂದು ರಾಶಿಚಕ್ರದ ಫಲಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ. ಶುಭ ಮತ್ತು ಅಶುಭ ಫಲಗಳನ್ನು ತಿಳಿಸಲಾಗಿದೆ. ಪ್ರತಿ ರಾಶಿಗೂ ಶುಭ ದಿಕ್ಕು, ಬಣ್ಣ ಮತ್ತು ಅದೃಷ್ಟ ಸಂಖ್ಯೆಯನ್ನು ಕೂಡ ತಿಳಿಸಲಾಗಿದೆ.

ಬೆಂಗಳೂರು, ಏಪ್ರಿಲ್​ 27: ಈ ದಿನ ಚೈತ್ರ ಮಾಸದ ಅಂತ್ಯ ಮತ್ತು ವೈಶಾಖ ಮಾಸದ ಆರಂಭವನ್ನು ಸೂಚಿಸುತ್ತದೆ. ಅಕ್ಷಯ ಅಮಾವಾಸ್ಯೆಯು ಪಿತ್ರಾರ್ಪಣೆ ಮತ್ತು ದಾನ-ಧರ್ಮಗಳಿಗೆ ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. ಈ ದಿನದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳಿಗೆ ಶುಭ ಮತ್ತು ಅಶುಭ ಫಲಗಳನ್ನು ತಿಳಿಸಲಾಗಿದೆ. ಪ್ರತಿ ರಾಶಿಗೆ ಸೂಕ್ತ ದಿಕ್ಕು, ಬಣ್ಣ ಮತ್ತು ಅದೃಷ್ಟ ಸಂಖ್ಯೆಯನ್ನು ಸೂಚಿಸಲಾಗಿದೆ.