‘ಅಮೃತಾಂಜನ್’ ಕಿರುಚಿತ್ರ ತಂಡದಿಂದ ಸಿನಿಮಾ ಪ್ರಯತ್ನ

Updated on: Sep 04, 2025 | 5:43 PM

Amruthanjan movie: ‘ಅಮೃತಾಂಜನ್’ ಕಿರು ಚಿತ್ರ ಸರಣಿ ಮೂಲಕ ರಾಜ್ಯದಾದ್ಯಂತ ವೈರಲ್ ಆಗಿದ್ದ ತಂಡ ಈಗ ಸಿನಿಮಾ ಮಾಡಲು ಮುಂದಾಗಿದೆ. ಕಿರುಚಿತ್ರದಲ್ಲಿದ್ದ ನಟಿಸಿದ್ದ ತಂಡವೇ ಇದೀಗ ‘ಅಮೃತ-ಅಂಜನ್’ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದು, ಚಿತ್ರತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.

‘ಅಮೃತಾಂಜನ್’ ಕಿರು ಚಿತ್ರ ಸರಣಿ ಮೂಲಕ ರಾಜ್ಯದಾದ್ಯಂತ ವೈರಲ್ ಆಗಿದ್ದ ತಂಡ ಈಗ ಸಿನಿಮಾ ಮಾಡಲು ಮುಂದಾಗಿದೆ. ಕಿರುಚಿತ್ರದಲ್ಲಿದ್ದ ನಟಿಸಿದ್ದ ತಂಡವೇ ಇದೀಗ ‘ಅಮೃತ-ಅಂಜನ್’ ಹೆಸರಿನ ಸಿನಿಮಾ ಮಾಡಲು ಮುಂದಾಗಿದ್ದು, ಚಿತ್ರತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ. ಇಲ್ಲಿದೆ ನೋಡಿ ವಿಡಿಯೋ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 04, 2025 05:12 PM