ಪ್ರಣಯ ಗೀತೆಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಶಿವು-ಪಾರು

Updated on: Sep 04, 2025 | 11:48 AM

‘ಅಣ್ಣಯ್ಯ’ ಧಾರಾವಾಹಿ ಎಲ್ಲರ ಮನ ಗೆದ್ದಿದೆ. ಶಿವು ಹಾಗೂ ಪಾರ್ವತಿ ಲವ್​ ಸ್ಟೋರಿ ಧಾರಾವಾಹಿಯ ಹೈಲೈಟ್​. ಈ ಜೋಡಿಯ ಪ್ರಣಯ ಗೀತೆ ಸಖತ್ ಗಮನ ಸೆಳೆದಿದೆ. ಈ ಹಾಡಿನಲ್ಲಿ ಇವರು ಮಾಡಿದ ಡ್ಯಾನ್ಸ್ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

‘ಅಣ್ಣಯ್ಯ’ ಧಾರಾವಾಹಿ ಟಿಆರ್​ಪಿಯಲ್ಲಿ ಒಳ್ಳೆಯ ರೇಟಿಂಗ್ ಪಡೆದುಕೊಂಡು ಮುಂದೆ ಸಾಗುತ್ತಿದೆ. ಈಗ ಧಾರಾವಾಹಿಯ ಪ್ರಣಯ ಗೀತೆ ಸಾಕಷ್ಟು ವೈರಲ್ ಆಗಿದೆ. ಶಿವು (ವಿಕಾಶ್) ಹಾಗೂ ಪಾರ್ವತಿ (ನಿಶಾ ರವಿಕೃಷ್ಣನ್) ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.