ಅನುಶ್ರೀ ವಿವಾಹ: ಹಾರ ಬದಲಿಸಿಕೊಂಡ ಕ್ಷಣ ಹೀಗಿತ್ತು ನೋಡಿ

Updated on: Aug 28, 2025 | 12:33 PM

Anchor Anushree: ಬಹುದಿನದ ಗೆಳೆಯ ರೋಷನ್ ಅವರೊಟ್ಟಿಗೆ ಅನುಶ್ರೀ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿ ಈ ಜೋಡಿಯ ವಿವಾಹ ನಡೆದಿದೆ. ಸಂಭ್ರಮ, ಸಡಗರದಿಂದ ಇಬ್ಬರ ವಿವಾಹ ನಡೆದಿದೆ. ವಧು-ವರರು ಹಾರ ಬದಲಿಸಿಕೊಂಡು ರೊಮ್ಯಾಂಟಿಕ್ ಕ್ಷಣ ಹೀಗಿತ್ತು ನೋಡಿ. ಇಲ್ಲಿದೆ ಅನುಶ್ರೀ-ರೋಷನ್ ವಿವಾಹದ ವಿಡಿಯೋ...

ನಟಿ, ಖ್ಯಾತ ನಿರೂಪಕಿ ಅನುಶ್ರೀ (Anushree) ಇಂದು ವಿವಾಹವಾಗಿದ್ದಾರೆ. ಬಹುದಿನದ ಗೆಳೆಯ ರೋಷನ್ ಅವರೊಟ್ಟಿಗೆ ಅನುಶ್ರೀ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿ ಈ ಜೋಡಿಯ ವಿವಾಹ ನಡೆದಿದೆ. ಸಂಭ್ರಮ, ಸಡಗರದಿಂದ ಇಬ್ಬರ ವಿವಾಹ ನಡೆದಿದೆ. ವಧು-ವರರು ಹಾರ ಬದಲಿಸಿಕೊಂಡು ರೊಮ್ಯಾಂಟಿಕ್ ಕ್ಷಣ ಹೀಗಿತ್ತು ನೋಡಿ. ಇಲ್ಲಿದೆ ಅನುಶ್ರೀ-ರೋಷನ್ ವಿವಾಹದ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 28, 2025 12:30 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More