‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ, ವಿಡಿಯೋ ನೋಡಿ

Updated on: Mar 15, 2025 | 5:36 PM

Appu Movie: ಪುನೀತ್ ರಾಜ್​ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ನಿನ್ನೆಯಷ್ಟೆ ಮರು ಬಿಡುಗಡೆ ಆಗಿದೆ. ಸಿನಿಮಾ ಅನ್ನು ಭಾರಿ ಅದ್ಧೂರಿಯಾಗಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಅದ್ಯಾವ ‘ಅಪ್ಪುಗೆ’ ಸ್ವಾಗತ ಸಿಕ್ಕಿದೆಯೆಂದರೆ ಯಾವ ಸ್ಟಾರ್ ನಟನ ಹೊಸ ಸಿನಿಮಾಕ್ಕೂ ಸಿಗದ ರೀತಿಯ ಸ್ವಾಗತ ‘ಅಪ್ಪು’ ಸಿನಿಮಾಕ್ಕೆ ಸಿಕ್ಕಿದೆ.

ಪುನೀತ್ ರಾಜ್​ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ನಿನ್ನೆಯಷ್ಟೆ ಮರು ಬಿಡುಗಡೆ ಆಗಿದೆ. ಸಿನಿಮಾ ಅನ್ನು ಭಾರಿ ಅದ್ಧೂರಿಯಾಗಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಅದ್ಯಾವ ‘ಅಪ್ಪುಗೆ’ ಸ್ವಾಗತ ಸಿಕ್ಕಿದೆಯೆಂದರೆ ಯಾವ ಸ್ಟಾರ್ ನಟನ ಹೊಸ ಸಿನಿಮಾಕ್ಕೂ ಸಿಗದ ರೀತಿಯ ಸ್ವಾಗತ ‘ಅಪ್ಪು’ ಸಿನಿಮಾಕ್ಕೆ ಸಿಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us