ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

Updated on: Apr 21, 2026 | 6:25 PM

AR Rahman music: ಭಾರತದಲ್ಲಿ ಚೆನ್ನೈನ ಪ್ರತಿಷ್ಠಿತ ಸನ್​​ಶೈನ್ ಆರ್ಕೆಸ್ಟ್ರಾ ಮೂಲಕ ರೆಕಾರ್ಡ್ ಮಾಡಲಾಗುತ್ತದೆ. ವಿದೇಶದಲ್ಲಿ ರಾಯಲ್ ಫಿಲಾರ್ಮೋನಿಕ್ ಆರ್ಕೆಸ್ಟ್ರಾ ಬಲು ಜನಪ್ರಿಯ ಆರ್ಕೆಸ್ಟ್ರಾ. ಇದೀಗ ಎಆರ್ ರೆಹಮಾನ್ ಅವರು ‘ರಾಮಾಯಣ’ ಸಿನಿಮಾಕ್ಕಾಗಿ ಈ ಎರಡೂ ಆರ್ಕೆಸ್ಟ್ರಾಗಳನ್ನು ಒಂದೆಡೆ ಸೇರಿಸಿ ಸಂಗೀತ ರೆಕಾರ್ಡ್ ಮಾಡುತ್ತಿದ್ದಾರೆ. ನೆನಪಿರಲಿ, ‘ರಾಮಾಯಣ’ ಸಿನಿಮಾಕ್ಕೆ ರೆಹಮಾನ್ ಜೊತೆಗೆ ಹಾಮ್ಸ್ ಝೀಮರ್ ಸಹ ಸಂಗೀತ ನೀಡುತ್ತಿದ್ದಾರೆ. ವಿಡಿಯೋ ನೋಡಿ...

ಸಂಗೀತ ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಲೈವ್ ಸಂಗೀತವನ್ನು ರೆಕಾರ್ಡ್ ಮಾಡುವದು ಉಂಟು. ಲೈವ್ ರೆಕಾರ್ಡ್, ಅತ್ಯುತ್ತಮ ಸಂಗೀತವನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಭಾರತದಲ್ಲಿ ಚೆನ್ನೈನ ಪ್ರತಿಷ್ಠಿತ ಸನ್​​ಶೈನ್ ಆರ್ಕೆಸ್ಟ್ರಾ ಮೂಲಕ ರೆಕಾರ್ಡ್ ಮಾಡಲಾಗುತ್ತದೆ. ವಿದೇಶದಲ್ಲಿ ರಾಯಲ್ ಫಿಲಾರ್ಮೋನಿಕ್ ಆರ್ಕೆಸ್ಟ್ರಾ ಬಲು ಜನಪ್ರಿಯ ಆರ್ಕೆಸ್ಟ್ರಾ. ಇದೀಗ ಎಆರ್ ರೆಹಮಾನ್ ಅವರು ‘ರಾಮಾಯಣ’ ಸಿನಿಮಾಕ್ಕಾಗಿ ಈ ಎರಡೂ ಆರ್ಕೆಸ್ಟ್ರಾಗಳನ್ನು ಒಂದೆಡೆ ಸೇರಿಸಿ ಸಂಗೀತ ರೆಕಾರ್ಡ್ ಮಾಡುತ್ತಿದ್ದಾರೆ. ನೆನಪಿರಲಿ, ‘ರಾಮಾಯಣ’ ಸಿನಿಮಾಕ್ಕೆ ರೆಹಮಾನ್ ಜೊತೆಗೆ ಹಾಮ್ಸ್ ಝೀಮರ್ ಸಹ ಸಂಗೀತ ನೀಡುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More