ಬಿಡುಗಡೆ ಆಯ್ತು ಅಪ್ಪು ಆಪ್, ವಿಶೇಷತೆಗಳ ತಿಳಿಸಿದ ಅಶ್ವಿನಿ

Updated on: Oct 26, 2025 | 11:57 AM

Ahswini Puneeth Rajkumar: ಪುನೀತ್ ರಾಜ್​​ಕುಮಾರ್ ಸ್ಮರಣಾರ್ಥ ಅಭಿಮಾನಿಗಳಿಗೆಂದೇ ವಿಶೇಷವಾಗಿ ಅಪ್ಪು ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಪಿಆರ್​​ಕೆ ಸಂಸ್ಥೆ ಮೂಲಕ ಈ ಅಪ್ಲಿಕೇಶನ್ ಅನ್ನು ಹೊರತಂದಿದ್ದು, ಅಪ್ಲಿಕೇಶನ್​​ನಲ್ಲಿ ಪುನೀತ್ ಅವರ ಸಿನಿಮಾ, ಹಾಡುಗಳ ಜೊತೆಗೆ ಅಭಿಮಾನಿಗಳಿಗೆ ಸ್ಪೂರ್ತಿ ನೀಡುವ ಹಲವು ಅಂಶಗಳು ಇವೆ. ಜೊತೆಗೆ ನೇತೃದಾನ, ಅಂಗಾಂಗ ದಾನದಂಥಹಾ ಸಮಾಜ ಸೇವೆಗೆ ಅವಕಾಶಗಳೂ ಸಹ ಇದೆ. ನಿನ್ನೆಯಷ್ಟೆ ಅಪ್ಪು ಅಪ್ಲಿಕೇಶನ್ ಅನ್ನು ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದು, ಅಪ್ಲಿಕೇಶನ್​​ನ ವಿಶೇಷತೆಗಳ ಬಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಮಾತನಾಡಿದರು.

ಪುನೀತ್ ರಾಜ್​​ಕುಮಾರ್ (Puneeth Rajkumar) ಸ್ಮರಣಾರ್ಥ ಅಭಿಮಾನಿಗಳಿಗೆಂದೇ ವಿಶೇಷವಾಗಿ ಅಪ್ಪು ಆಪ್ ಅನ್ನು ಬಿಡುಗಡೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರು ಪಿಆರ್​​ಕೆ ಸಂಸ್ಥೆ ಮೂಲಕ ಈ ಅಪ್ಲಿಕೇಶನ್ ಅನ್ನು ಹೊರತಂದಿದ್ದು, ಅಪ್ಲಿಕೇಶನ್​​ನಲ್ಲಿ ಪುನೀತ್ ಅವರ ಸಿನಿಮಾ, ಹಾಡುಗಳ ಜೊತೆಗೆ ಅಭಿಮಾನಿಗಳಿಗೆ ಸ್ಪೂರ್ತಿ ನೀಡುವ ಹಲವು ಅಂಶಗಳು ಇವೆ. ಜೊತೆಗೆ ನೇತೃದಾನ, ಅಂಗಾಂಗ ದಾನದಂಥಹಾ ಸಮಾಜ ಸೇವೆಗೆ ಅವಕಾಶಗಳೂ ಸಹ ಇದೆ. ನಿನ್ನೆಯಷ್ಟೆ ಅಪ್ಪು ಅಪ್ಲಿಕೇಶನ್ ಅನ್ನು ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿದ್ದು, ಅಪ್ಲಿಕೇಶನ್​​ನ ವಿಶೇಷತೆಗಳ ಬಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಮಾತನಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ