ನಿರ್ಮಾಪಕರ ಸಂಘದಲ್ಲಿ ಗಲಾಟೆ, ಬೆದರಿಕೆ ಆರೋಪಕ್ಕೆ ಅವಿನಾಶ್ ಪ್ರತಿಕ್ರಿಯೆ: ವಿಡಿಯೋ
ಅವಿನಾಶ್ ಮತ್ತು ದಯಾಳ್ ಅವರನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಸಹ ಅವಿನಾಶ್ ವಿರುದ್ಧ ಮಾಡಲಾಗಿದೆ. ಈ ಬಗ್ಗೆ ಟಿವಿ9 ಜೊತೆಗೆ ಅವಿನಾಶ್ ಮತ್ತು ದಯಾಳ್ ಪಧ್ಮನಾಭ್ ಅವರು ಮಾತನಾಡಿದ್ದು, ನಿರ್ಮಾಪಕರ ಸಂಘದ ರಾಮಮೂರ್ತಿ ಅವರು ಮಾಡಿದ್ದಾರೆ ಎನ್ನಲಾದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ಮಾಪಕರ ಸಂಘದಲ್ಲಿ ನಡೆದಿರುವ ಗಲಾಟೆ, ಗಲಾಟೆಗೆ ಕಾರಣ ಇನ್ನಿತರೆ ವಿಷಯಗಳನ್ನು ಸಹ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ...
ನಿರ್ಮಾಪಕರ ಸಂಘದಲ್ಲಿ ನಡೆದಿದೆ ಎನ್ನಲಾಗಿರುವ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ಅವಿನಾಶ್ ಮತ್ತು ದಯಾಳ್ ಅವರನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಸಹ ಅವಿನಾಶ್ ವಿರುದ್ಧ ಮಾಡಲಾಗಿದೆ. ಈ ಬಗ್ಗೆ ಟಿವಿ9 ಜೊತೆಗೆ ಅವಿನಾಶ್ ಮತ್ತು ದಯಾಳ್ ಪಧ್ಮನಾಭ್ ಅವರು ಮಾತನಾಡಿದ್ದು, ನಿರ್ಮಾಪಕರ ಸಂಘದ ರಾಮಮೂರ್ತಿ ಅವರು ಮಾಡಿದ್ದಾರೆ ಎನ್ನಲಾದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ನಿರ್ಮಾಪಕರ ಸಂಘದಲ್ಲಿ ನಡೆದಿರುವ ಗಲಾಟೆ, ಗಲಾಟೆಗೆ ಕಾರಣ ಇನ್ನಿತರೆ ವಿಷಯಗಳನ್ನು ಸಹ ಅವರು ವಿವರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
