Video: ಮದುವೆ ಒಂದು ವಾರವಿರುವಾಗ ಪ್ರೇಮಿಯೊಂದಿಗೆ ಓಡಿ ಹೋಗಲು ಯುವತಿ ಯತ್ನ, ಹಿಗ್ಗಾಮುಗ್ಗ ಥಳಿಸಿದ ತಂದೆ
ಮದುವೆ ಒಂದು ವಾರವಿರುವಾಗ ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಲು ಯತ್ನಿಸಿರುವ ಘಟನೆ ಬಂದಾದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಕುಟುಂಬವು ಆಕೆಯನ್ನು ಹಿಡಿದಿತ್ತು. ಆಕೆಯ ಸಹೋದರ ಹಾಗೂ ತಂದೆ ಇಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದಿನ ವಾರ ಮದುವೆ, ಮಗಳು ಇಂಥಾ ಕೆಲಸ ಮಾಡಿ ತನ್ನ ಮರ್ಯಾದೆ ತೆಗೆಯಲು ಹೊರಟಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಸ್ತೆಯಲ್ಲೇ ಥಳಿಸಿದ್ದಾರೆ.
ಬಂದಾ, ಏಪ್ರಿಲ್ 23: ಮದುವೆ ಒಂದು ವಾರವಿರುವಾಗ ಯುವತಿ ಪ್ರೇಮಿಯೊಂದಿಗೆ ಓಡಿ ಹೋಗಲು ಯತ್ನಿಸಿರುವ ಘಟನೆ ಬಂದಾದಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಕುಟುಂಬವು ಆಕೆಯನ್ನು ಹಿಡಿದಿತ್ತು. ಆಕೆಯ ಸಹೋದರ ಹಾಗೂ ತಂದೆ ಇಬ್ಬರು ಸೇರಿ ಆಕೆಯನ್ನು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂದಿನ ವಾರ ಮದುವೆ, ಮಗಳು ಇಂಥಾ ಕೆಲಸ ಮಾಡಿ ತನ್ನ ಮರ್ಯಾದೆ ತೆಗೆಯಲು ಹೊರಟಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ರಸ್ತೆಯಲ್ಲೇ ಥಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 23, 2026 11:49 AM
Loading...
Unable to load recommendations.
Follow Us