Independence Day 2022: ಭಾರತ-ಪಾಕಿಸ್ತಾನ ಗಡಿಯಲ್ಲಿ ಹೇಗಿದೆ ನೋಡಿ ಬೀಟಿಂಗ್‌ ರಿಟ್ರೀಟ್‌

| Updated By: ಆಯೇಷಾ ಬಾನು

Updated on: Aug 14, 2022 | 10:52 PM

ಅಮೃತಸರ್‌ ಬಳಿ ಇರುವ ಅಠಾರಿ ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಬೀಟಿಂಗ್‌ ರಿಟ್ರೀಟ್‌ ನಡೆಸಿದ್ದನ್ನು ನೋಡಲು ಎರಡು ದೇಶಗಳ ಜನರು ನೆರಿದಿದ್ದು ವಿಶೇಷ..

ಭಾರತ ಪಾಕಿಸ್ತಾನದ ನಡವಿನ ಅಠಾರಿ-ವಾಘ್‌ ಬಾರ್ಡರ್‌ನಲ್ಲಿ ಸಾಂಪ್ರದಾಯಿಕ ಬೀಟಿಂಗ್‌ ರಿಟ್ರೀಟ್‌ ನಡೆದಿದೆ. ಅಮೃತಸರ್‌ ಬಳಿ ಇರುವ ಅಠಾರಿ ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರು ಬೀಟಿಂಗ್‌ ರಿಟ್ರೀಟ್‌ ನಡೆಸಿದ್ದನ್ನು ನೋಡಲು ಎರಡು ದೇಶಗಳ ಜನರು ನೆರಿದಿದ್ದು ವಿಶೇಷ..

Published on: Aug 14, 2022 10:50 PM