ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು

Updated on: Nov 21, 2024 | 7:22 PM

ಪಾಯಿಂಟ್ಸ್​ ಕದಿಯುವ ಮತ್ತು ಕಾಪಾಡಿಕೊಳ್ಳುವ ಟಾಸ್ಕ್​ ನೀಡಲಾಗಿದೆ. ಹಾಗಾಗಿ ಬಿಗ್ ಬಾಸ್ ಮನೆಯ ಸದಸ್ಯರು ಚುರುಕಾಗಿದ್ದಾರೆ. ಸ್ಪರ್ಧಿಗಳು ಬಾತ್​ರೂಮ್​ಗೆ ಹೋದಾಗಲೂ ಪಾಯಿಂಟ್ಸ್​ ಚಿಂತೆಯೇ ಆವರಿಸಿದೆ. ಯಾರ ಆಟ ಹೇಗಿರಲಿದೆ ಎಂಬ ಅನುಮಾನ ಎಲ್ಲರಲ್ಲೂ ಆವರಿಸಿದೆ. ನೂರು ದಿನದ ಜರ್ನಿಯಲ್ಲಿ ಅರ್ಧ ಆಗಿದೆ. ಅಂದರೆ, 50 ದಿನಗಳು ಕಳೆದಿವೆ. ವೈಲ್ಡ್ ಕಾರ್ಡ್​ ಸದಸ್ಯರ ಎಂಟ್ರಿ ಬಳಿಕ ಆಟ ಇನ್ನಷ್ಟು ರೋಚಕವಾಗಿದೆ.

ಪಾಯಿಂಟ್ಸ್​ ಕದಿಯುವ ಮತ್ತು ಕಾಪಾಡಿಕೊಳ್ಳುವ ಟಾಸ್ಕ್​ ನೀಡಲಾಗಿದೆ. ಹಾಗಾಗಿ ‘ಬಿಗ್ ಬಾಸ್’ ಮನೆಯ ಸದಸ್ಯರು ಚುರುಕಾಗಿದ್ದಾರೆ. ಸ್ಪರ್ಧಿಗಳು ಬಾತ್​ರೂಮ್​ಗೆ ಹೋದಾಗಲೂ ಪಾಯಿಂಟ್ಸ್​ ಚಿಂತೆಯೇ ಆವರಿಸಿದೆ. ಯಾರ ಆಟ ಹೇಗಿರಲಿದೆ ಎಂಬ ಅನುಮಾನ ಎಲ್ಲರಲ್ಲೂ ಆವರಿಸಿದೆ. ನೂರು ದಿನದ ಜರ್ನಿಯಲ್ಲಿ ಅರ್ಧ ಆಗಿದೆ. ಅಂದರೆ, 50 ದಿನಗಳು ಕಳೆದಿವೆ. ವೈಲ್ಡ್ ಕಾರ್ಡ್​ ಸದಸ್ಯರ ಎಂಟ್ರಿ ಬಳಿಕ ಆಟ ಇನ್ನಷ್ಟು ರೋಚಕವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More