ಮನೆ ಮಂದಿಗೆ ದೊಡ್ಡ ಶಿಕ್ಷೆ ಕೊಟ್ಟ ಬಿಗ್ಬಾಸ್, ಮಾಡಿದ ತಪ್ಪೇನು?
Bigg Boss Kannada season 12: ಕನ್ನಡ ಬಿಗ್ಬಾಸ್ ಸೀಸನ್ 12 ಪ್ರಾರಂಭವಾಗಿ ಎರಡು ದಿನಗಳಾಗಿವೆಯಷ್ಟೆ. ಸ್ಪರ್ಧಿಗಳು ಇನ್ನೂ ವಾರ್ಮಪ್ ಸ್ಟೇಜ್ನಲ್ಲಿದ್ದಾರೆ. ಪರಸ್ಪರರಿಗೆ ಮತ್ತು ಬಿಗ್ಬಾಸ್ ಮನೆಗೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೆ ಬಿಗ್ಬಾಸ್ ಮನೆ ಮಂದಿಗೆ ಸರಿಯಾದ ಶಾಕ್ ಒಂದನ್ನು ನೀಡಿದ್ದಾರೆ. ಮನೆಯ ಸದಸ್ಯರು ಕೆಲವರು ತಪ್ಪು ಮಾಡಿದ್ದಾರೆ ಆದರೆ ಶಿಕ್ಷೆ ಎಲ್ಲರಿಗೂ ಬೀಳುತ್ತಿದೆ.
ಕನ್ನಡ ಬಿಗ್ಬಾಸ್ ಸೀಸನ್ 12 ಪ್ರಾರಂಭವಾಗಿ ಎರಡು ದಿನಗಳಾಗಿವೆಯಷ್ಟೆ. ಸ್ಪರ್ಧಿಗಳು ಇನ್ನೂ ವಾರ್ಮಪ್ ಸ್ಟೇಜ್ನಲ್ಲಿದ್ದಾರೆ. ಪರಸ್ಪರರಿಗೆ ಮತ್ತು ಬಿಗ್ಬಾಸ್ ಮನೆಗೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೆ ಬಿಗ್ಬಾಸ್ ಮನೆ ಮಂದಿಗೆ ಸರಿಯಾದ ಶಾಕ್ ಒಂದನ್ನು ನೀಡಿದ್ದಾರೆ. ಮನೆಯ ಸದಸ್ಯರು ಕೆಲವರು ತಪ್ಪು ಮಾಡಿದ್ದಾರೆ ಆದರೆ ಶಿಕ್ಷೆ ಎಲ್ಲರಿಗೂ ಬೀಳುತ್ತಿದೆ. ಅಷ್ಟಕ್ಕೂ ಮನೆಯ ಸದಸ್ಯರು ಮಾಡಿರುವ ತಪ್ಪೇನು? ಅದಕ್ಕೆ ಬಿಗ್ಬಾಸ್ ನೀಡಿರುವ ಶಿಕ್ಷೆ ಏನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
