‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ

Updated on: Dec 16, 2025 | 5:00 PM

Bigg Boss Kannada 12: ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಚೈತ್ರಾ ಎದುರಾಳಿ ಟೀಂ ಆಗಿದ್ದು, ಇದೀಗ ಈ ವಾರ ಈ ಇಬ್ಬರೂ ಸಹ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚೈತ್ರಾ ಅನ್ನು ಸುಳ್ಳಿ, ಯೋಗ್ಯತೆ ಇಲ್ಲದವಳು ಎಂದು ರಜತ್ ಬೈದರೆ, ರಜತ್ ಅನ್ನು ಕೆಲಸಕ್ಕೆ ಬಾರದವನು ಎಂದು ಚೈತ್ರಾ ಬೈದಿದ್ದಾರೆ. ವಿಡಿಯೋ ನೋಡಿ...

ಬಿಗ್​ಬಾಸ್ (Bigg Boss) ಮನೆಗೆ ರಜತ್ ಮತ್ತು ಚೈತ್ರಾ ಕುಂದಾಪುರ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಬಂದ ಒಂದು ವಾರ ಇಬ್ಬರು ಒಂದೇ ಟೀಮ್ ಎನ್ನುವಂತೆ ಆಟ ಆಡುತ್ತಿದ್ದರು ಆದರೆ ಈಗ ಈ ಇಬ್ಬರೇ ಕಿತ್ತಾಡಿಕೊಂಡಿದ್ದಾರೆ. ಟಾಸ್ಕ್ ಒಂದರಲ್ಲಿ ರಜತ್ ಹಾಗೂ ಚೈತ್ರಾ ಎದುರಾಳಿ ಟೀಂ ಆಗಿದ್ದು, ಇದೀಗ ಈ ವಾರ ಈ ಇಬ್ಬರೂ ಸಹ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಚೈತ್ರಾ ಅನ್ನು ಸುಳ್ಳಿ, ಯೋಗ್ಯತೆ ಇಲ್ಲದವಳು ಎಂದು ರಜತ್ ಬೈದರೆ, ರಜತ್ ಅನ್ನು ಕೆಲಸಕ್ಕೆ ಬಾರದವನು ಎಂದು ಚೈತ್ರಾ ಬೈದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ