ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12 ಗೆದ್ದ ಗಿಲ್ಲಿ, ಗೆದ್ದ ಬಳಿಕ ಬಿಡುವಿಲ್ಲದಂತೆ ಪರ್ಯಟನೆ ಮಾಡುತ್ತಿದ್ದಾರೆ. ಸುದೀಪ್, ಶಿವರಾಜ್ ಕುಮಾರ್ ಅವರ ಭೇಟಿ ಆಗಿ ಆಶೀರ್ವಾದ ಪಡೆದ ಬಳಿಕ ಸಿಎಂ ಸೇರಿದಂತೆ ರಾಜ್ಯದ ಕೆಲವು ಪ್ರಮುಖ ರಾಜಕಾರಣಿಗಳನ್ನು ಸಹ ಭೇಟಿಯಾಗಿ ಆಶೀರ್ವಾದ ಪಡೆದರು. ಇದೀಗ ತಮ್ಮ ಹುಟ್ಟೂರಿಗೆ ತೆರಳಿದ ಗಿಲ್ಲಿ, ಅಲ್ಲಿ ತಾವು ಪ್ರೌಢಶಾಲೆ ಕಲಿತ ಬಂಡೂರಿನ ಶಾಲೆಗೆ ಭೇಟಿ ನೀಡಿದ್ದರು. ಶಿಕ್ಷಕರು, ಊರಿನವರು, ಕೆಲವು ಹಳೆ ಗೆಳೆಯರ ಭೇಟಿ ಮಾಡಿದ ಗಿಲ್ಲಿ ನಟ, ತಾವು ಕೂರುತ್ತಿದ್ದ ಶಾಲೆಯ ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದ ಗಿಲ್ಲಿ, ಗೆದ್ದ ಬಳಿಕ ಬಿಡುವಿಲ್ಲದಂತೆ ಪರ್ಯಟನೆ ಮಾಡುತ್ತಿದ್ದಾರೆ. ಸುದೀಪ್, ಶಿವರಾಜ್ ಕುಮಾರ್ ಅವರ ಭೇಟಿ ಆಗಿ ಆಶೀರ್ವಾದ ಪಡೆದ ಬಳಿಕ ಸಿಎಂ ಸೇರಿದಂತೆ ರಾಜ್ಯದ ಕೆಲವು ಪ್ರಮುಖ ರಾಜಕಾರಣಿಗಳನ್ನು ಸಹ ಭೇಟಿಯಾಗಿ ಆಶೀರ್ವಾದ ಪಡೆದರು. ಇದೀಗ ತಮ್ಮ ಹುಟ್ಟೂರಿಗೆ ತೆರಳಿದ ಗಿಲ್ಲಿ, ಅಲ್ಲಿ ತಾವು ಪ್ರೌಢಶಾಲೆ ಕಲಿತ ಬಂಡೂರಿನ ಶಾಲೆಗೆ ಭೇಟಿ ನೀಡಿದ್ದರು. ಶಿಕ್ಷಕರು, ಊರಿನವರು, ಕೆಲವು ಹಳೆ ಗೆಳೆಯರ ಭೇಟಿ ಮಾಡಿದ ಗಿಲ್ಲಿ ನಟ, ತಾವು ಕೂರುತ್ತಿದ್ದ ಶಾಲೆಯ ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
