ಒಂದೇ ವಾರಕ್ಕೆ ಡೀ-ಪ್ರಮೋಟ್ ಆದ ಮಾಳು: ಕ್ಯಾಪ್ಟನ್ ಇಂದ ಕಳಪೆ
Bigg Boss Kannada 12: ಬಿಗ್ಬಾಸ್ ಮನೆಯಲ್ಲಿ ಮಾಳು ಅವರದ್ದು ಹೆಚ್ಚು ಸದ್ದಿರಲಿಲ್ಲ. ಆದರೆ ಕಳೆದ ವಾರ ಬಂದ ಟಾಸ್ಕ್ನಲ್ಲಿ ಅದ್ಭುತವಾಗಿ ಭಾಷಣ ಮಾಡಿ ಮನೆಯ ಕ್ಯಾಪ್ಟನ್ ಆಗಿ ಮಾಳು ಆಯ್ಕೆ ಆದರು. ಕ್ಯಾಪ್ಟನ್ ಆದ ಬಳಿ ಹೆಚ್ಚು ಆಕ್ಟಿವ್ ಆದ ಮಾಳು ಎಲ್ಲರೊಟ್ಟಿಗೆ ಅಧಿಕಾರಯುತವಾಗಿ ಮಾತನಾಡಲು ಆರಂಭಿಸಿದರು. ಆದರೆ ಬರ ಬರುತ್ತಾ ಮಾಳು ಅವರ ಕ್ಯಾಪ್ಟನ್ಗಿರಿ ಮನೆಯವರಿಗೆ ಸರಿ ಬರಲಿಲ್ಲ. ಇದೀಗ ಕ್ಯಾಪ್ಟನ್ ಮಾಳುವನ್ನು ಮನೆಯವರೆಲ್ಲ ಸೇರಿ ಕಳಪೆ ಮಾಡಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿ ಮೆರೆದಾಡಿದ್ದ ಮಾಳು ಈ ವಾರ ಜೈಲು ಸೇರಿದ್ದಾರೆ.
ಬಿಗ್ಬಾಸ್ (Bigg Boss0) ಮನೆಯಲ್ಲಿ ಮಾಳು ಅವರದ್ದು ಹೆಚ್ಚು ಸದ್ದಿರಲಿಲ್ಲ. ಆದರೆ ಕಳೆದ ವಾರ ಬಂದ ಟಾಸ್ಕ್ನಲ್ಲಿ ಅದ್ಭುತವಾಗಿ ಭಾಷಣ ಮಾಡಿ ಮನೆಯ ಕ್ಯಾಪ್ಟನ್ ಆಗಿ ಮಾಳು ಆಯ್ಕೆ ಆದರು. ಕ್ಯಾಪ್ಟನ್ ಆದ ಬಳಿ ಹೆಚ್ಚು ಆಕ್ಟಿವ್ ಆದ ಮಾಳು ಎಲ್ಲರೊಟ್ಟಿಗೆ ಅಧಿಕಾರಯುತವಾಗಿ ಮಾತನಾಡಲು ಆರಂಭಿಸಿದರು. ಆದರೆ ಬರ ಬರುತ್ತಾ ಮಾಳು ಅವರ ಕ್ಯಾಪ್ಟನ್ಗಿರಿ ಮನೆಯವರಿಗೆ ಸರಿ ಬರಲಿಲ್ಲ. ಇದೀಗ ಕ್ಯಾಪ್ಟನ್ ಮಾಳುವನ್ನು ಮನೆಯವರೆಲ್ಲ ಸೇರಿ ಕಳಪೆ ಮಾಡಿದ್ದಾರೆ. ಕಳೆದ ವಾರ ಕ್ಯಾಪ್ಟನ್ ಆಗಿ ಮೆರೆದಾಡಿದ್ದ ಮಾಳು ಈ ವಾರ ಜೈಲು ಸೇರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 14, 2025 05:19 PM
