ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?

Updated on: Jan 08, 2026 | 5:01 PM

Bigg Boss Kannada 12: ಬಿಗ್​​ಬಾಸ್​​ ಕನ್ನಡ 12ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್​​ಗಳು ಸಹ ಕಠಿಣವಾಗುತ್ತಿವೆ. ಇದೀಗ ಬಹಳ ಕಷ್ಟವಾದ ಟಾಸ್ಕ್ ಒಂದನ್ನು ಬಿಗ್​​ಬಾಸ್, ಸ್ಪರ್ಧಿಗಳಿಗೆ ನೀಡಿದ್ದಾರೆ. ದೊಡ್ಡ ಪೋಲ್ ನೀಡಿ, ಅದನ್ನು ಕಡ್ಡಿಗಳ ಸಹಾಯದಿಂದ ಮೇಲಿನ ವರೆಗೆ ಹತ್ತುವಂತೆ ಸೂಚಿಸಿದ್ದಾರೆ. ರಘು, ಅಶ್ವಿನಿ, ಕಾವ್ಯಾ, ಧನುಶ್ ಅವರುಗಳು ಆಟವಾಡಲು ಮುಂದಾಗಿದ್ದು, ಬಹಳ ಕಠಿಣವಾದ ಈ ಟಾಸ್ಕ್​​ನಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ವಿಡಿಯೋ ನೋಡಿ...

ಬಿಗ್​​ಬಾಸ್​​ ಕನ್ನಡ 12ರ (Bigg Boss Kannada) ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಫಿನಾಲೆ ವಾರ ಹತ್ತಿರವಾಗುತ್ತಿದ್ದಂತೆ ಟಾಸ್ಕ್​​ಗಳು ಸಹ ಕಠಿಣವಾಗುತ್ತಿವೆ. ಇದೀಗ ಬಹಳ ಕಷ್ಟವಾದ ಟಾಸ್ಕ್ ಒಂದನ್ನು ಬಿಗ್​​ಬಾಸ್, ಸ್ಪರ್ಧಿಗಳಿಗೆ ನೀಡಿದ್ದಾರೆ. ದೊಡ್ಡ ಪೋಲ್ ನೀಡಿ, ಅದನ್ನು ಕಡ್ಡಿಗಳ ಸಹಾಯದಿಂದ ಮೇಲಿನ ವರೆಗೆ ಹತ್ತುವಂತೆ ಸೂಚಿಸಿದ್ದಾರೆ. ರಘು, ಅಶ್ವಿನಿ, ಕಾವ್ಯಾ, ಧನುಶ್ ಅವರುಗಳು ಆಟವಾಡಲು ಮುಂದಾಗಿದ್ದು, ಬಹಳ ಕಠಿಣವಾದ ಈ ಟಾಸ್ಕ್​​ನಲ್ಲಿ ಗೆದ್ದವರು ಯಾರು? ಬಿದ್ದವರು ಯಾರು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ