ಬಿಗ್​​ಬಾಸ್ ಟಾಸ್ಕ್ ಫಲಿತಾಂಶ ನೀಡಿದ ಎಐ: ಗೆದ್ದಿದ್ದು ಯಾರು?

Updated on: Nov 14, 2026 | 8:13 PM

ಬಿಗ್​​ಬಾಸ್ ಸೀಸನ್ 13ರ ಈ ವಾರದ ಟಾಸ್ಕುಗಳಲ್ಲಿ ಒಂದು ಮುಖ್ಯವಾದ ಟಾಸ್ಕಿನಲ್ಲಿ ಫಲಿತಾಂಶವೇ ಬಂದಿಲ್ಲ. ಉಸ್ತುವಾರಿಗಳಾಗಿದ್ದ ಮಂಜ ಮತ್ತು ಯಶಸ್ ಫಲಿತಾಂಶ ಘೋಷಣೆ ಮಾಡಲಾಗಿರಲಿಲ್ಲ. ಇಬ್ಬರೂ ಸಹ ಸಾಕಷ್ಟು ವಾದ-ಪ್ರತಿವಾದ ನಡೆಸಿ ಬಿಗ್​​ಬಾಸ್ ಬಳಿ, ಫಲಿತಾಂಶ ಘೋಷಣೆ ಮಾಡಲಾಗಿಲ್ಲ ಎಂದಿದ್ದರು. ಆದರೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಎಐ ಬಳಕೆ ಮಾಡಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ.

ಬಿಗ್​​ಬಾಸ್ ಸೀಸನ್ 13ರ ಈ ವಾರದ ಟಾಸ್ಕುಗಳಲ್ಲಿ ಒಂದು ಮುಖ್ಯವಾದ ಟಾಸ್ಕಿನಲ್ಲಿ ಫಲಿತಾಂಶವೇ ಬಂದಿಲ್ಲ. ಉಸ್ತುವಾರಿಗಳಾಗಿದ್ದ ಮಂಜ ಮತ್ತು ಯಶಸ್ ಫಲಿತಾಂಶ ಘೋಷಣೆ ಮಾಡಲಾಗಿರಲಿಲ್ಲ. ಇಬ್ಬರೂ ಸಹ ಸಾಕಷ್ಟು ವಾದ-ಪ್ರತಿವಾದ ನಡೆಸಿ ಬಿಗ್​​ಬಾಸ್ ಬಳಿ, ಫಲಿತಾಂಶ ಘೋಷಣೆ ಮಾಡಲಾಗಿಲ್ಲ ಎಂದಿದ್ದರು. ಆದರೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಕ್ಲಿಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಎಐ ಬಳಕೆ ಮಾಡಿ ಫಲಿತಾಂಶವನ್ನು ಘೋಷಣೆ ಮಾಡಲಾಗಿದ್ದು, ಗೆದ್ದವರು ಯಾರು ಎಂದು ಘೋಷಣೆ ಮಾಡಲಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More