ಆಸಿಯಾ vs ಗಾನವಿ; ಯಾರಾಗ್ತಾರೆ ಬಿಗ್ ಬಾಸ್ ಮನೆಯ ಮಹಾರಾಣಿ?
ಈ ವಾರ ಬಿಗ್ ಬಾಸ್ ಮನೆಯಲ್ಲಿ ಭಿನ್ನ ಟಾಸ್ಕ್ ನೀಡಲಾಗಿದೆ. ಗಾನವಿ, ಆಸಿಯಾ ಹಾಗೂ ಸೌಂದರ್ಯಾ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮೂವರು ಯುವರಾಣಿ ಪಟ್ಟದಲ್ಲಿ ಇದ್ದು, ಇವರಲ್ಲಿ ಸೌಂದರ್ಯಾ ಔಟ್ ಆಗಿದ್ದಾರೆ. ಈಗ ಆಸಿಯಾ ಹಾಗೂ ಗಾನವಿ ಮಧ್ಯೆ ಫೈಟ್ ನಡೆದಿದೆ. ಒಬ್ಬರು ಮಹಾರಾಣಿ ಆಗಬೇಕಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಆಸಿಯಾ ಹಾಗೂ ಗಾನವಿ ನಡುವೆ ಮಹಾರಾಣಿ ಪಟ್ಟಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ಮಧ್ಯೆ ಸ್ಪರ್ಧೆ ಜೋರಾಗಿದ್ದು ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಮೂಡಿದೆ. ಗಾನವಿ ಅವರು ಮಾತಿನ ಮೂಲಕ ಸಾಕಷ್ಟು ವಿವಾದ ಸೃಷ್ಟಿ ಮಾಡಿಕೊಂಡಿದ್ದಾರೆ. ಆಸಿಯಾ ಅವರು ಅನೇಕ ಕಡೆಗಳಲ್ಲಿ ಮೌನವಾಗಿದ್ದು ಆಟ ಹಾಳು ಮಾಡಿಕೊಂಡಿದ್ದಾರೆ. ಹೀಗಾಗಿ, ಇವರಿಬ್ಬರ ಮಧ್ಯೆ ಸ್ಪರ್ಧೆ ಜೋರಾಗಿದ್ದು, ವಿಜಯದ ಮಾಲೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
