ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು ಕರೆದಿದ್ದಾರೆ. ತಾಂಡವ್ ಸಹ ಗಂಭೀರವಾಗಿ ಬೆದರಿಕೆ ಹಾಕಿದ್ದು, ನಾನು ರೊಚ್ಚಿಗೆದ್ದರೆ ಎಂದರೆ ತಿಂದು ಹಾಕಿಬಿಡುತ್ತೇನೆ ಎಂದಿದ್ದಾರೆ ಗಗನ್ಗೆ. ವಿಡಿಯೋ ನೋಡಿ...
ಬಿಗ್ಬಾಸ್ ಸೀಸನ್ 13 ಆರಂಭ ಆದಾಗಿನಿಂದಲೂ ಗಗನ್ ಮತ್ತು ತಾಂಡವ್ ಆತ್ಮೀಯ ಗೆಳೆಯರಂತೆ ಇದ್ದಾರೆ. ಇಬ್ಬರ ಗೆಳೆತನದ ಬಗ್ಗೆ ಹೊಗಳಿಕೆ ಜೊತೆಗೆ ಕೆಲ ಟೀಕೆಗಳು ಸಹ ವ್ಯಕ್ತವಾಗಿದ್ದವು. ಆಟಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದು ಸಹ ಟೀಕಿಸಲಾಗಿತ್ತು. ಆದರೆ ಇದೀಗ ಗೆಳೆಯರೇ ಕಿತ್ತಾಡಿಕೊಂಡಿದ್ದಾರೆ. ಅದೂ ವಿಪರೀತವಾಗಿ. ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ಗಗನ್, ತಾಂಡವ್ ಅವರನ್ನು ಕುನ್ನಿ ಎಂದು ಕರೆದಿದ್ದಾರೆ. ತಾಂಡವ್ ಸಹ ಗಂಭೀರವಾಗಿ ಬೆದರಿಕೆ ಹಾಕಿದ್ದು, ನಾನು ರೊಚ್ಚಿಗೆದ್ದರೆ ಎಂದರೆ ತಿಂದು ಹಾಕಿಬಿಡುತ್ತೇನೆ ಎಂದಿದ್ದಾರೆ ಗಗನ್ಗೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
